“ಎಕ್ಸಟ್ರಾ ಕ್ಲಾಸ್ ಎಫೆಕ್ಟ್” ಕಾರೇರಿದ ‘4’ ವಿದ್ಯಾರ್ಥಿಗಳ ಸ್ಥಿತಿ ಗಂಭೀರ- ನವಲಗುಂದ ಚಿಲಕವಾಡದ ಬಳಿ ಕಾರು ಪಲ್ಟಿ…!!!
ನವಲಗುಂದ: ಹೆಚ್ಚುವರಿ ತರಗತಿಗಳಿಗೆ ಹಾಜರಾಗಿ ಮರಳಿ ಹೋಗಲು ಕಾರಿಗೆ ಹತ್ತಿದ ವಿದ್ಯಾರ್ಥಿಗಳು, ಕಾರು ಪಲ್ಟಿಯಾದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ನವಲಗುಂದ ತಾಲೂಕಿನ ಚಿಲಕವಾಡದ ಬಳಿ...