Posts Slider

Karnataka Voice

Latest Kannada News

benglore

ಬೆಂಗಳೂರು: ಇನ್ನೂ 23 ಜನಪ್ರತಿನಿಧಿಗಳ ಸಿಡಿ ಇದೆ. ಅದನ್ನೂ ಬಿಡುಗಡೆ ಮಾಡುತ್ತಾರೆ ಎಂಬ ಗಾಸಿಪ್ ಇದೆ. ಸಿಡಿ ಹೇಳಿಕೆಗಳನ್ನು ನೀಡಿ ಜನಪ್ರತಿನಿಧಿಗಳನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ವಿಜಯಪುರ...

ಬೆಂಗಳೂರು: ಸಿಡಿ ಹೊರಬಂದ ಹಲವು ದಿನಗಳ ನಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಂಗಳೂರಿನ ತಮ್ಮ ಸದಾಶಿವ ನಗರ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸಿಡಿ ಪ್ರಕರಣದ ಮಾಹಿತಿಯನ್ನ ನೀಡಿದ್ದು,...

ಹುಬ್ಬಳ್ಳಿ: ನಗರದಲ್ಲಿ ತೀವ್ರ ಕುತೂಹಲಕಾರಿಯಾದ ಘಟನೆಯೊಂದು ಬೆಳಕಿಗೆ ಬಂದಿದೆ. ಅರಸು ರಾಜಮನೆತನದ ಕುಡಿಯೊಂದು ಹುಬ್ಬಳ್ಳಿಯಲ್ಲಿ ಅನಾಥ ಶವವಾಗಿ ಪತ್ತೆಯಾಗಿ, ನಂತರ ಕುಟುಂಬದವರ ಸಮ್ಮುಖದಲ್ಲಿ ಅಂತ್ಯಸಂಸ್ಕಾರವಾದ ಪ್ರಕರಣವಿದು. shyamsundarraj...

ಬೆಂಗಳೂರು: ಜಲ ಸಂಪನ್ಮೂಲ ಖಾತೆಯ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರನ್ನು ಒಳಗೊಂಡಿದೆ ಎನ್ನಲಾದ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಯೊಂದು ಲಭಿಸಿದೆ....

ಬೆಂಗಳೂರು: ಕೇಂದ್ರ ಸರಕಾರ ಹಾಗೂ ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ‘ಜನಧ್ವನಿ ಜಾಥಾ’ ಆರಂಭಿಸಿದ್ದು, ಎರಡು ಸರಕಾರಗಳ ವೈಪಲ್ಯಗಳನ್ನ ಜನರಿಗೆ ತಿಳಿಸಲು ಮುಂದಾಗಿದೆ. https://www.youtube.com/watch?v=_EJsGhKacVw...

ಬೆಂಗಳೂರು: ಪಂಚಮಸಾಲಿ ಸಮುದಾಯದ ಹೋರಾಟದಲ್ಲಿ ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಮುಸ್ಲಿಂರ ನಾಲ್ಕು ಪರ್ಸಟೇಜ್ ಕೇಳುವುದು ಯಾರ ಉದ್ದೇಶವೂ ಇಲ್ಲ. ಅಂತಹದ್ದನ್ನ ಹುಟ್ಟಿ ಹಾಕುವುದನ್ನ ಮಾಡಲಾಗುತ್ತಿದೆ ಎಂದು ಲಿಂಗಾಯತ...

ಚಾಮರಾಜನಗರ: ನ್ಯೂಸ್​​ಫಸ್ಟ್​ ಕ್ಯಾಮರಾಮ್ಯಾನ್ ಸೆಲ್ವರಾಜು ರಸ್ತೆ ಅಪಘಾದಲ್ಲಿ ಮೃತಪಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ಗ್ರಾಮದ ಸೆಲ್ವರಾಜ್ ಕಳೆದ 2 ದಿನಗಳ ಹಿಂದೆ ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ...

ಹುಬ್ಬಳ್ಳಿ: ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಿ.ಮಂಜುಳಾ ಅವರನ್ನ, ತಮ್ಮ ಸಂಘದ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರು ಹೇಳಿದ್ದಾರೆ....

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನ 2ಎ ಮೀಸಲಾತಿಗೆ ಸೇರಿಸುವಂತೆ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಹೋರಾಟದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರ ಪತ್ನಿ ಹಾಗೂ ಮಗಳು ಭಾಗವಹಿಸಿದ್ದರು. ಸಮಾವೇಶ...

ಧಾರವಾಡ: ಪಂಚಮಸಾಲಿ ಸಮಾಜವನ್ನ ರಾಜ್ಯ ಸರಕಾರ 2ಎ ಗೆ ಸೇರಿಸುವುದು ಮತ್ತು ಲಿಂಗಾಯತ ಸಮಾಜಗಳನ್ನ ಕೇಂದ್ರ ಸರಕಾರ ಓಬಿಸಿಗೆ ಸೇರಿಸುವಂತೆ ಆಗ್ರಹಿಸಿ ನಾಳೆಯಿಂದ ಕೂಡಲಸಂಗಮದಿಂದ ಬೃಹತ್ ಪಾದಯಾತ್ರೆ...