Karnataka Voice

Latest Kannada News

accident

ಹುಬ್ಬಳ್ಳಿ: ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ರಾಯನಾಳ ಸಮೀಪದ ಬೈಪಾಸ್ ನಲ್ಲಿ ಪಲ್ಟಿಯಾದ ಪರಿಣಾಮ ಬೆಳಗಾವಿ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಗಂಭೀರವಾಗಿ ಗಾಯಗೊಂಡಿದ್ದು, ಸಂಬಂಧಿಯೋರ್ವ ಸ್ಥಳದಲ್ಲಿಯೇ...

ನವಲಗುಂದ: ವೇಗವಾಗಿ ಬರುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಯಮನೂರು ಹಳ್ಳದ ಬಳಿ ರಸ್ತೆಯಲ್ಲಿಯೇ ಪಲ್ಟಿಯಾದ ಪರಿಣಾಮ, ಹುಬ್ಬಳ್ಳಿ-ಸೊಲ್ಲಾಪುರ ರಸ್ತೆ ಸಂಪೂರ್ಣವಾಗಿ ಬಂದಾದ ಘಟನೆ ನಡೆದಿದೆ. ನವಲಗುಂದ ಕಡೆಯಿಂದ...

ಹುಬ್ಬಳ್ಳಿ: ನಗರದಿಂದ ಬೆಳಗಾವಿ ಹೊರಟಿದ್ದ ಸಶಸ್ತ್ರ ಮೀಸಲು ಪಡೆಯ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಲಾರಿ ಚಾಲಕ ಲಾರಿಯಲ್ಲೇ ಸಿಲುಕಿಕೊಂಡಿದ್ದು, ಸುಮಾರು ಹೊತ್ತು ಕಾರ್ಯಾಚರಣೆ...

ಧಾರವಾಡ: ಗೆಳೆಯರೊಂದಿಗೆ ರೋಜಾ ಶಹರಿಗಾಗಿ ಹೋಗಿ ಮರಳಿ ಬರುತ್ತಿದ್ದಾಗ ಕಾರೊಂದು ಪಲ್ಟಿಯಾದ ಪರಿಣಾಮ, ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಸಂಭವಿಸಿದೆ. ಧಾರವಾಡದ ಮಾಜಖಾನ ಪಠಾಣ, ಪೊಲೀಸ್...

ಕುಂದಗೋಳ: ತಾಲೂಕಿನ ಸಂಶಿ ಗ್ರಾಮದ ಬಳಿ ಬೈಕಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ, ವ್ಯಕ್ತಿಯ ದೇಹವೊಂದು ಛಿದ್ರ ಛಿದ್ರವಾಗಿದ್ದು, ಸ್ಥಳದಲ್ಲಿಯೇ ವ್ಯಕ್ತಿ ಸಾವಿಗೀಡಾದ ಘಟನೆ ನಡೆದಿದೆ....

ಧಾರವಾಡ: ಕುಮಾರೇಶ್ವರನಗರದ ಬಳಿ ನಡೆದ ಸರಣಿ ಅಪಘಾತದ ಬಗ್ಗೆ ಧಾರವಾಡ ಸಂಚಾರಿ ಠಾಣೆಯಲ್ಲಿ ಎಫ್ ಆರ್ ಐ ದಾಖಲಾಗಿದ್ದು, ಅದರಲ್ಲಿ ಸ್ಪಷ್ಟವಾಗಿ ನಮೂದು ಮಾಡಲಾಗಿದ್ದು, ವಿಜಯ ಕುಲಕರ್ಣಿಯವರು...

ಧಾರವಾಡ: ಬೆಳಗಾವಿಯಿಂದ ಬರುವ ಸಮಯದಲ್ಲಿ ಎದುರಿಗೆ ಬಂದ ಬೈಕ್ ಸವಾರನನ್ನ ತಪ್ಪಿಸಲು ಹೋಗಿ, ರಸ್ತೆ ಅಪಘಾತ ನಡೆದಿದೆ. ಕಾರನ್ನ ನಾನೇ ಚಲಾಯಿಸುತ್ತಿದ್ದೆ ಎಂದು ಮಾಜಿ ಸಚಿವ ವಿನಯ...

ಧಾರವಾಡ: ಬೆಳಗಾವಿ ರಸ್ತೆಯ ಕುಮಾರೇಶ್ವರ ನಗರದ ಬಳಿ ನಿಯಂತ್ರಣ ತಪ್ಪಿದ ಕೀಯಾ ಕಾರೊಂದು ಮೂರು ಬೈಕುಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೂವರ...

ಧಾರವಾಡ: ಬೆಳಗಾವಿ ರಸ್ತೆಯ ಕುಮಾರೇಶ್ವರ ನಗರದ ಬಳಿ ನಿಯಂತ್ರಣ ತಪ್ಪಿದ ಕೀಯಾ ಕಾರೊಂದು ಮೂರು ಬೈಕುಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಘಟನೆಯಲ್ಲಿ ಮೂವರು ತೀವ್ರವಾಗಿ ಗಾಯಗೊಂಡ...

ಹಾವೇರಿ: ಪ್ರತಿದಿನದಂತೆ ತಮ್ಮ ಕರ್ತವ್ಯಕ್ಕೆ ಶಿಗ್ಗಾಂವಿಯತ್ತ ಹೋಗುತ್ತಿದ್ದ ವರದಿಗಾರರ ಮುಂದೆ ನಡೆದ ಭೀಕರ ಅಫಘಾತದಲ್ಲಿ ವಾಹನದಲ್ಲಿಯೇ ಸಿಲುಕಿಕೊಂಡಿದ್ದ ಹಲವರನ್ನ ರಕ್ಷಣೆ ಮಾಡಿ, ತಾವು ತಂದಿದ್ದ ವಾಹನದಲ್ಲಿ ಆಸ್ಪತ್ರೆಗೆ...