Posts Slider

Karnataka Voice

Latest Kannada News

ದಿನೇಶ ಗುಂಡೂರಾವ್ ಮನೆಯಲ್ಲಿ ಪಿಎ-ಗನ್ ಮ್ಯಾನ್-ಕೆಲಸಗಾರರಿಗೂ ಕೊರೋನಾ ಪಾಸಿಟಿವ್

Spread the love

ಬೆಂಗಳೂರು: ಕಾಂಗ್ರೆಸ್ ಪಕ್ಷದ ಮುಖಂಡ ದಿನೇಶ ಗುಂಡೂರಾವ್ ಮನೆಯಲ್ಲಿನ ಪಿಎ, ಗನ್ ಮ್ಯಾನ್ ಮತ್ತು ಇಬ್ಬರು ಕೆಲಸಗಾರರಿಗೆ ಕೊರೋನಾ ಪಾಸಿಟಿವ್ ಬಂದಿರೋದನ್ನ ದಿನೇಶ ಗುಂಡೂರಾವ್ ಪತ್ನಿ ತಬು ರಾವ್ ಹೇಳಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಕೊಂಡಿರುವ ತಬು ರಾವ್, ಪ್ರೈಮರಿ ಕಾಂಟ್ಯಾಕ್ಟನಲ್ಲಿದ್ದ ನಮ್ಮಗಳ ವರದಿಯೂ ಬಂದಿದ್ದು, ನಮಗೆ ಬಂದಿದೆ ಎಂದು ಕೂಡಾ ಹೇಳಿಕೊಂಡಿದ್ದಾರೆ.

ಕೊರೋನಾ ಪಾಸಿಟಿವ್ ಪ್ರಕರಣಗಳೀಗ ದೊಡ್ಡವರು ಮನೆಗಳಲ್ಲೂ ದಾಂಗುಡಿಯಿಡುತ್ತಿದ್ದು, ಮತ್ತಷ್ಟು ಆತಂಕವನ್ನ ಸೃಷ್ಟಿ ಮಾಡತೊಡಗಿದೆ.


Spread the love

Leave a Reply

Your email address will not be published. Required fields are marked *