ಸ್ವಾಮೀಜಿ ಆತ್ಮಹತ್ಯೆಗೆ “ಆ ಖಾಸಗಿ” ವೀಡಿಯೋ ಕಾರಣವಂತೆ…!

ರಾಮನಗರ: ರಾಜ್ಯದಲ್ಲಿ ಪ್ರಮುಖ ಮಠಗಳಲ್ಲಿಯೇ ಹಲವು ವಿವಾದಗಳು, ಆತ್ಮಹತ್ಯೆಗಳು ನಡೆಯುತ್ತಿರುವ ಬೆನ್ನಲ್ಲೇ ಕಂಚುಗಲ್ ಬಂಡೇಮಠದ ಶ್ರೀ ಬಸವಲಿಂಗ ಶ್ರೀಗಳಿಗೂ ವೀಡಿಯೋ ಬೆದರಿಕೆಯ ಹಿನ್ನೆಲೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾತುಗಳು ಕೇಳಿ ಬರಲಾರಂಭಿಸಿವೆ.
ಮಾಜಿ ಶಾಸಕ ಬಾಲಕೃಷ್ಣ ಅವರು ಪ್ರಕರಣದ ಬಗ್ಗೆ ಮಾತನಾಡಿದ್ದು, ಪೊಲೀಸರು ತನಿಖೆ ನಡೆಸುತ್ತಿರುವ ಕುರಿತು ಹೇಳಿಕೆ ನೀಡಿದ್ದಾರೆ. ಪೂರ್ಣ ವೀಡಿಯೋ ನೋಡಿ..
ರಾಮನಗರ
ಕಂಚುಗಲ್ ಬಂಡೇಮಠ ಶ್ರೀ ಆತ್ಮಹತ್ಯೆ ಪ್ರಕರಣ
ಬಸವಲಿಂಗ ಶ್ರೀಗಳಿಗೆ ಕಿರುಕುಳ ನೀಡ್ತಿದ್ದವರ ಹೆಸರು ಡೆತ್ ನೋಟ್ ನಲ್ಲಿ ಉಲ್ಲೇಖ
ಮಹಿಳೆ ಹೆಸರು ಹೇಳದೇ ಮಹಿಳೆ ಹಾಗೂ ಗ್ಯಾಂಗ್ ನಲ್ಲಿದ್ದವರ ಹೆಸರು ಬರೆದಿರುವ ಶ್ರೀಗಳು
ಸ್ವಾಮೀಜಿಯವರ ಖಾಸಗಿ ವಿಡಿಯೋ ವಿಚಾರವಾಗಿ ಕಿರುಕುಳ
ಆಡಿಯೋ ರೆಕಾರ್ಡಿಂಗ್ ಸಹ ಮಾಡಿ ಸ್ವಾಮೀಜಿಗೆ ಕಿರುಕುಳ
ಸಿದ್ಧಗಂಗಾ ಶ್ರೀಗಳ ಫಾರಿನ್ ನಲ್ಲಿದ್ದ ಕಾರಣ
ಇವತ್ತು ಶ್ರೀಗಳು ತುಮಕೂರಿಗೆ ಬರ್ತಾರೆ ಅಂತ ಖಚಿತಪಡಿಸಿಕೊಂಡಿದ್ದ ಬಸವಲಿಂಗ ಶ್ರೀ
ಬಳಿಕ ಆತ್ಮಹತ್ಯೆ ಮಾಡಿಕೊಂಡರೆ ಸ್ವಾಮಿಗಳು ಬರುವುದು ಖಚಿತ ಮಾಡಿಕೊಂಡಿದ್ದ ಶ್ರೀಗಳು
ಸಿದ್ಧಗಂಗಾ ಮಠದ ಶಾಖಾಮಠದ ಮೂಲ ಮಠವಾಗಿರುವ ಹಿನ್ನೆಲೆ
ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ನಿರ್ಧಾರ
ಅತೀ ದೊಡ್ಡ ಭಕ್ತವೃಂದ ಹೊಂದಿರುವ ಕಂಚುಗಲ್ ಬಂಡೇಮಠ
ಇಂತಹ ಮಠದಲ್ಲಿ ಖಾಸಗಿ ವಿಡಿಯೋ ವಿಚಾರ ಪ್ರಸ್ತಾಪ
ಒಂದು ವೇಳೆ ಸಿಡಿ ಸಿದ್ಧಗಂಗಾ ತಲುಪಿದರೆ ತಲೆತಗ್ಗಿಸುವಂತಾಗುತ್ತೆ
ನಂಬಿಕೆಗೆ ಹತ್ತಿರವಾಗಿರುವ ತಮ್ಮ ಮೇಲೆ ಆರೋಪ ಬಂದಿದೆ
ಫಾರಿನ್ ನಿಂದ ಬಂದ ಕೂಡಲೇ ಆತ್ಮಹತ್ಯೆಗೆ ಶರಣು