“ಮುಸ್ಲಿಂ ಬಗ್ಗೆ ಆಘಾತಕಾರಿ” ಹೇಳಿಕೆ ನೀಡಿದ “ಪಂಚಮಸಾಲಿ ಪೀಠದ ಜಯಮೃತ್ಯುಂಜಯ” ಸ್ವಾಮೀಜಿ…

ಬೆಂಗಳೂರು: ಎಐಎಸ್‌ಎಫ್ ಮೂಲದ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಕೂಡಲಸಂಗಮದ ಪಂಚಮಸಾಲಿ ಪೀಠದ ಜಯ ಮೃತ್ಯುಂಜಯ ಮಹಾಸ್ವಾಮಿಗಳು, ಮುಸ್ಲಿಂರ ಬಗ್ಗೆ ಆಘಾತಕಾರಿ ಹೇಳಿಕೆಯನ್ನ ನೀಡಿದ್ದು, ಸಮಾಜದಲ್ಲಿ ತೀವ್ರ ಖಂಡನೆಗೆ ಕಾರಣವಾಗಿದ್ದಾರೆ.
ಖಾಸಗಿ ವಾಹಿನಿಯಲ್ಲಿ ನೀಡಿರುವ ಸಂದರ್ಶನದಲ್ಲಿ ಭಾಗವಹಿಸಿದ್ದ ಮಹಾಸ್ವಾಮಿಗಳು ಮುಸ್ಲಿಂರ ಬಗ್ಗೆ ಏನು ಅಂದಿದ್ದಾರೆ ಎಂಬುದು ಇಲ್ಲಿದೆ ನೋಡಿ…
ಜಯ ಮೃತ್ಯುಂಜಯ ಮಹಾಸ್ವಾಮಿಗಳು ಮೊದಲಿಂದಲೂ ಮುಸ್ಲಿಂ ಸಮಾಜದ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರು ನಡೆಸಿದ ಹೋರಾಟದಲ್ಲಿ ಹಲವು ಮುಸ್ಲಿಂರು ಭಾಗವಹಿಸಿದ್ದರು. ಆದರೆ, ಹೋರಾಟ ತಾರ್ಕಿಕ ಹಂತಕ್ಕೆ ಬಂದ ಸಮಯದಲ್ಲಿ ಮುಸ್ಲಿಂರು ಈ ದೇಶದವರೇ ಅಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದು, ವೀಡಿಯೋ ವೈರಲ್ ಆಗಿದೆ.