ಕೂಡಲಸಂಗಮ ಸ್ವಾಮೀಜಿ ಉಚ್ಚಾಟನೆ ಹಿಂದೆ “ಟೂ ಮಚ್ ಪರ್ಸನಲ್” ಇವೆಯಂತೆ…!!!! Exclusive Video

ಬಾಗಲಕೋಟೆ: ಕೂಡಲಸಂಗಮದ ಪೀಠದಿಂದ ಸ್ವಾಮೀಜಿಯವರನ್ನ ಉಚ್ಚಾಟನೆ ಮಾಡಿರುವುದರ ಹಿಂದೆ ಸ್ವಾಮೀಜಿಯವರ ಟೂ ಮಚ್ ಪರ್ಸನಲ್ ಇದೆ. ಅದನ್ನ ಸಮಾಜದ ಜನರ ಮುಂದಿಡುತ್ತೇನೆ ಎಂದು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದರು.
ಟ್ರಸ್ಟ್ನ ಸಭೆಯ ನಂತರ ಮಾತನಾಡಿದ ವಿಜಯಾನಂದ ಅವರು, ಕೂಡಲಸಂಗಮದ ಸ್ವಾಮೀಜಿ ಈ ಕ್ಷಣದಿಂದಲೇ ಉಚ್ಚಾಟನೆ ಆಗಿದ್ದಾರೆ ಎಂದರು.
ಎಕ್ಸಕ್ಲೂಸಿವ್ ವೀಡಿಯೋ…
ಇದೇ ಸಮಯದಲ್ಲಿ ಮಾತನಾಡಿದ ಟ್ರಸ್ಟ್ನ ಕಾರ್ಯದರ್ಶಿ ನೀಲಕಂಠ ಅಸೂಟಿಯವರು, ಧರ್ಮವನ್ನ ಒಡೆಯಲು ಮುಂದಾಗಿದ್ದರು. ಹಿಂದು ಧರ್ಮದ ವಿರುದ್ಧ ಇದ್ದವರನ್ನ ಅಲ್ಲಿಗೆ ಜೋಡಿಸುವ ಹುನ್ನಾರ ನಡೆದಿತ್ತು. ಬಸವಣ್ಣ ಹಿಂದು ಧರ್ಮದ ಅನಿಷ್ಠದ ವಿರುದ್ಧ ಲಿಂಗಾಯತ ಧರ್ಮ ಮಾಡಿದ್ದಾರೆ. ಎಂದರು.
ವೀಡಿಯೋ…
ಟ್ರಸ್ಟ್ ಸಭೆಯಲ್ಲಿ ನಡೆದ ತೀರ್ಮಾನವನ್ನ ಮಾಧ್ಯಮದ ಮುಂದೆ ವಿವರಿಸಿದ ಅವರು, ಹಣಕಾಸಿನ ವಿಷಯ, ಆಸ್ತಿ ಮಾಡಿದ್ದಾರೆ ಎಂದರು.