Posts Slider

Karnataka Voice

Latest Kannada News

ಊರ್ ಉರುಣಗಿಗಾಗಿ ಶ್ರೀರಾಮುಲು ಆಪ್ತ ಬಿಜೆಯಿಂದಲೇ ಅಮಾನತ್ತು: ಬಿಜೆಪಿ ಬಿಟ್ಟಾಗಲೂ ಶ್ರೀರಾಮುಲು ಜೊತೆಗಿದ್ದ ನರಗುಂದದ ಗೌಡ್ರು

Spread the love

 

ಊರ್ ಉರುಣಗಿಗಾಗಿ ಶ್ರೀರಾಮುಲು ಆಪ್ತ ಬಿಜೆಯಿಂದಲೇ ಅಮಾನತ್ತು: ಬಿಜೆಪಿ ಬಿಟ್ಟಾಗಲೂ ಶ್ರೀರಾಮುಲು ಜೊತೆಗಿದ್ದ ನರಗುಂದದ ಗೌಡ್ರ

ಗದಗ: ಕೊರೋನಾ ಸಮಯದಲ್ಲೂ ಬರ್ತಡೇ ಪಾರ್ಟಿಯನ್ನ ಮೋಜಿನೊಂದಿಗೆ ಮಸ್ತಿ ಮೂಲಕ ಆಚರಣೆ ಮಾಡಿದ ಪರಿಣಾಮ ಭಾರತೀಯ ಜನತಾ ಪಕ್ಷದಿಂದ ಅಮಾನತ್ತು ಮಾಡಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಈ ಆದೇಶ ಹೊರಡಿಸಿದ್ದು, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಕೊರೋನಾ ಸಂಬಂಧವಾಗಿ ಪರಿಶ್ರಮ ಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ತಾವುಗಳು ಬರ್ತಡೇಯನ್ನ ಸಾರ್ವಜನಿಕವಾಗಿ ಆಚರಣೆ ಮಾಡಿದ್ದು ವರಿಷ್ಠರ ಗಮನಕ್ಕೆ ಬಂದಿದೆ. ಈ ಕಾರಣಕ್ಕೆ ಅಮಾನತ್ತು ಮಾಡಲಾಗಿದೆ ಎಂದು ಮಾಳಶೆಟ್ಟಿ ವಿವರಣೆ ಕೊಟ್ಟಿದ್ದಾರೆ.


ಮೂಲತಃ ಎಸ್.ಎಚ್.ಶಿವನಗೌಡರ ಶ್ರೀರಾಮುಲು ಆಪ್ತರಾಗಿದ್ದು, ಅವರ ಜೊತೆಗೆ ಸದಾಕಾಲ ಇದ್ದವರೇ ಆಗಿದ್ದಾರೆ. ಶ್ರೀರಾಮುಲು ಪಕ್ಷ ಬಿಟ್ಟಾಗಲೂ ಪಕ್ಷಕ್ಕೆ ಮರಳಿದಾಗಲು ಜೊತೆಗಿದ್ದವರೇ. ಹೀಗಾಗಿ ಈ ಅಮಾನತ್ತು ಎಷ್ಟು ದಿನದ್ದೋ ಎಂಬ ಸಂಶಯ ಹಲವರಲ್ಲಿದೆ.


Spread the love

Leave a Reply

Your email address will not be published. Required fields are marked *