Posts Slider

Karnataka Voice

Latest Kannada News

ರಾಜ್ಯ ಕಬ್ಬಡ್ಡಿ ಆಯ್ಕೆಗೆ ದಿನಾಂಕ ನಿಗದಿ

Spread the love

ಹುಬ್ಬಳ್ಳಿ: ಹರಿಯಾಣದ ರೋಹತ್ನಲ್ಲಿ ಮುಂದಿನ ತಿಂಗಳು ನಡೆಯುತ್ತಿರುವ ರಾಷ್ಟ್ರೀಯ ಜ್ಯೂನಿಯರ್ ಕಬಡ್ಡಿ ಚಾಂಪಿಯನ್ ಶಿಫ್ ನಡೆಯಲಿದೆ. ಈ ಪಂಧ್ಯಾವಳಿಯಲ್ಲಿ ಭಾಗವಹಿಸುವ ರಾಜ್ಯ ಬಾಲಕ ಮತ್ತು ಬಾಲಕಿಯರ ತಂಡಗಳ ಆಯ್ಕೆಗಾಗಿ ಜನೇವರಿ 29ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಲಿಯಲಿದೆ.
ಜನೇವರಿ 29ರಂದು ಬೆಳಿಗ್ಗೆ 8:30ರಿಂದ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಇದರಲ್ಲಿ ಭಾಗವಹಿಸುವ ಬಾಲಕಿ-ಬಾಲಕಿಯರು 2000ರ ಜನೇವರಿ 17 ಹಾಗೂ ನಂತರ ಜನಿಸಿರಬೇಕು. ಬರುವಾಗ ಆಧಾರ ಕಾರ್ಡ ಹಾಗೂ ಎಸ್ಎಸ್ಎಲ್ಸಿ ಅಂಕಪಟ್ಟಿ ತರಲು ಸೂಚನೆ ನೀಡಲಾಗಿದೆ.


Spread the love

Leave a Reply

Your email address will not be published. Required fields are marked *