Posts Slider

Karnataka Voice

Latest Kannada News

ರಾಜ್ಯದಲ್ಲಿಂದು 8191 ಪಾಸಿಟಿವ್- 10421 ಗುಣಮುಖ-87 ಸೋಂಕಿತರ ಸಾವು

1 min read
Spread the love

ರಾಜ್ಯದಲ್ಲಿಂದು 8191 ಪಾಸಿಟಿವ್- 10421 ಗುಣಮುಖ-87 ಸೋಂಕಿತರ ಸಾವು

ರಾಜ್ಯದಲ್ಲಿ ಇಂದು ಮತ್ತೆ 8191 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾ ಪಾಸಿಟಿವ್ ಸಂಖ್ಯೆ 726106 ಕ್ಕೇರಿದೆ. ಇಂದು ಆಸ್ಪತ್ರೆಯಿಂದ 10421 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಗುಣಮುಖರಾದವರ ಸಂಖ್ಯೆ 602505  ಕ್ಕೇರಿದೆ.

ಇಂದಿನ ಹೆಲ್ತ್ ಬುಲೆಟಿನ್ ದಲ್ಲಿ 87 ಸೋಂಕಿತರು ಸಾವಿಗೀಡಾಗಿದ್ದು, ಇಲ್ಲಿಯವರೆಗೆ ಕೊರೋನಾ ಪಾಸಿಟಿವ್ ನಿಂದ ಒಟ್ಟು 10123 ಸೋಂಕಿತರು ತೀರಿಕೊಂಡಿದ್ದಾರೆ.

ಪ್ರತಿ ಜಿಲ್ಲೆಯ ಮಾಹಿತಿ ಇಲ್ಲಿದೆ ನೋಡಿ..


Spread the love

Leave a Reply

Your email address will not be published. Required fields are marked *