ರಾಜ್ಯದಲ್ಲಿಂದು 9366 ಪಾಸಿಟಿವ್- 7268 ಗುಣಮುಖ- 93 ಸೋಂಕಿತರ ಸಾವು
1 min readರಾಜ್ಯದಲ್ಲಿಂದು 9366 ಪಾಸಿಟಿವ್- 7268 ಗುಣಮುಖ- 93 ಸೋಂಕಿತರ ಸಾವು
ರಾಜ್ಯದಲ್ಲಿಂದು 9366 ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು ಈ ಮೂಲಕ 494356ಕ್ಕೇರಿದೆ. ಇಂದು 7268 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಆಸ್ಪತ್ರೆಯಿಂದ ಬಿಡುಗಡೆಯಾದವರ ಸಂಖ್ಯೆ 383077 ಕ್ಕೇರಿಕೆಯಾಗಿದೆ.
ರಾಜ್ಯದಲ್ಲಿ 7629 ಸೋಂಕಿತರು ಸಾವಿಗೀಡಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 3799 ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಬೆಂಗಳೂರಿನಲ್ಲಿಂದು 2184 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪ್ರತಿ ಜಿಲ್ಲೆಯ ಮಾಹಿತಿ ಇಲ್ಲಿದೆ..