Posts Slider

Karnataka Voice

Latest Kannada News

ರಾಜ್ಯದಲ್ಲಿಂದು 7576 ಪಾಸಿಟಿವ್- 7406 ಗುಣಮುಖ- 97 ಸೋಂಕಿತರ ಸಾವು

1 min read
Spread the love

ರಾಜ್ಯದಲ್ಲಿಂದು 7576 ಪಾಸಿಟಿವ್- 7406 ಗುಣಮುಖ- 97 ಸೋಂಕಿತರ ಸಾವು

ರಾಜ್ಯದಲ್ಲಿಂದು ಮತ್ತೆ 7576 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ ಪಾಸಿಟಿವ್ ಸಂಖ್ಯೆ 475265ಕ್ಕೇರಿದೆ. ಇಂದು 7406 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈ ಮೂಲಕ ಬಿಡುಗಡೆಯಾದವರ ಸಂಖ್ಯೆ 369229ಕ್ಕೇರಿದೆ.

ಈ ಕೋಷ್ಠಕದಲ್ಲಿ ಪ್ರತಿ ಜಿಲ್ಲೆಯ ಮಾಹಿತಿಯೂ ಇದೆ..


Spread the love

Leave a Reply

Your email address will not be published. Required fields are marked *