ರಾಜ್ಯದಲ್ಲಿಂದು ಮತ್ತೆ 9280 ಪಾಸಿಟಿವ್: 6161 ಗುಣಮುಖ: 116 ಸೋಂಕಿತರ ಸಾವು

ರಾಜ್ಯದಲ್ಲಿಂದು ಮತ್ತೆ 9280 ಪಾಸಿಟಿವ್: 6161 ಗುಣಮುಖ: 116 ಸೋಂಕಿತರ ಸಾವು
ಬೆಂಗಳೂರು: ಇಂದಿನ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಿದ್ದು ಇಂದು ಕೂಡಾ 9280 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇಂದು ರಾಜ್ಯದಲ್ಲಿ 116 ಸೋಂಕಿತರ ಕೊರೋನಾಗೆ ಬಲಿಯಾಗಿದ್ದು, ರಾಜ್ಯದಲ್ಲಿ ಇಂದು 6161 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದಿನ ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ