ರಾಜ್ಯದಲ್ಲಿಂದು 8865 ಪಾಸಿಟಿವ್-7122 ಗುಣಮುಖ: 104 ಸೋಂಕಿತರ ಸಾವು
ರಾಜ್ಯದಲ್ಲಿಂದು 8865 ಪಾಸಿಟಿವ್-7122 ಗುಣಮುಖ: 104 ಸೋಂಕಿತರ ಸಾವು
ರಾಜ್ಯದಲ್ಲಿಂದು ಮತ್ತೆ 8865 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮೂಲಕ ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 370206ಕ್ಕೇರಿದೆ. ಇಂದು 7122 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದು, ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 268035ಕ್ಕೇರಿದೆ. ಇಂದು ಸೋಂಕಿನಿಂದ 104 ಜನರು ತೀರಿಕೊಂಡಿದ್ದು, ಮೂಲಕ ರಾಜ್ಯದಲ್ಲಿ ಸೋಂಕಿನಿಂದ ಸಾವಿಗೀಡಾದವರ ಸಂಖ್ಯೆ 6054ಕ್ಕೇರಿದೆ.
ಪ್ರತಿ ಜಿಲ್ಲಾವಾರು ಮಾಹಿತಿಯಿಲ್ಲಿದೆ ನೋಡಿ.