Posts Slider

Karnataka Voice

Latest Kannada News

ಕರ್ನಾಟಕದಲ್ಲಿಂದು 9860 ಪಾಸಿಟಿವ್ ಪ್ರಕರಣ: 113ಸಾವು- 6287 ಸೋಂಕಿತರ ಗುಣಮುಖ

1 min read
Spread the love

ಕರ್ನಾಟಕದಲ್ಲಿಂದು 9860 ಪಾಸಿಟಿವ್ ಪ್ರಕರಣ: 113ಸಾವು- 6287 ಸೋಂಕಿತರ ಗುಣಮುಖ

ರಾಜ್ಯದಲ್ಲಿಂದು ದಾಖಲೆಯ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನ ಹತ್ತು ಸಾವಿರಕ್ಕೆ ಕೇವಲ 140 ಪಾಸಿಟಿವ್ ಸಂಖ್ಯೆಗಳು ಕಡಿಮೆಯಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ 9860 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲವಾರು ಮಾಹಿತಿ ಇಲ್ಲಿದೆ ನೋಡಿ


Spread the love

Leave a Reply

Your email address will not be published. Required fields are marked *