ರಾಜ್ಯದಲ್ಲೇ ಮತ್ತೆ 8852 ಪಾಸಿಟಿವ್: 7101 ಗುಣಮುಖ- 106 ಸೋಂಕಿತರು ಸಾವು
ರಾಜ್ಯದಲ್ಲಿ ಇಂದು ಮತ್ತೆ 8852 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಮೂಲಕ 335928 ಪಾಸಿಟಿವ್ ಪ್ರಕರಣಗಳು ಪತ್ತೆಯಾದಂತಾಗಿವೆ. ಇಂದು ಬೆಂಗಳೂರಲ್ಲೇ 2821 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 29 ಸೋಂಕಿತರು ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಇಂದು 106 ಸೋಂಕಿತರು ಸಾವಿಗೀಡಾಗಿದ್ದು, ಒಟ್ಟು ಮೃತರ ಸಂಖ್ಯೆ 5589ಕ್ಕೇರಿದೆ.
ರಾಜ್ಯದ ಸಮಗ್ರ ಜಿಲ್ಲೆಯ ಮಾಹಿತಿ ಇಲ್ಲಿದೆ ನೋಡಿ