ರಾಜ್ಯದಲ್ಲಿಂದು 7385 ಪಾಸಿಟಿವ್: 6231 ಗುಣಮುಖ- 102 ಸೋಂಕಿತರ ಸಾವು
1 min readರಾಜ್ಯದಲ್ಲಿಂದು 7385 ಪಾಸಿಟಿವ್: 6231 ಗುಣಮುಖ- 102 ಸೋಂಕಿತರ ಸಾವು
ರಾಜ್ಯದಲ್ಲಿಂದು 7385 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೆ 256975 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಇಲ್ಲಿಯವರೆಗೆ 4429 ಜನ ಸೋಂಕಿತರು ಮೃತಪಟ್ಟಿದ್ದು, 170381 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮಾಹಿತಿಯ ಜೊತೆಗೆ ಜಿಲ್ಲಾವಾರು ಮಾಹಿತಿ..
ಮನನ