ಶಿರಡಿನಗರದಲ್ಲಿ ಪರಿಸರ ದಿನಾಚರಣೆ ಮಾಡಿದ ಬಿಇಓ ಕರಿಕಟ್ಟಿ
ಹುಬ್ಬಳ್ಳಿ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ಶಿರಡಿನಗರ ಸ.ಹಿ.ಪ್ರಾ.ಶಾಲೆ ಆವರಣದಲ್ಲಿ ಸಸಿ ನೆಟ್ಟರು.
ಈ ಸಂದರ್ಭಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎಂ.ಎಸ್.ಶಿವಳ್ಳಿಮಠ .ಇಸಿಓ ಲೋಕೇಶ್, ಸಿ.ಆರ್.ಪಿ ಗಳಾದ ರಾಜೇಸಾಬ ಬಡಗಿ. ಮಮ್ತಾಜ ನದಾಫ, ಶಿರಡಿ ನಗರ ಶಾಲೆಯ ಪ್ರಧಾನಗುರುಗಳಾದ ಜಿ.ಎಲ್.ಕಬ್ಬೇರ ಹಾಗೂ ಶಿಕ್ಷಕಿಯರು ಉಪಸ್ಥಿತರಿದ್ದರು.