Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಹೈಟೆಕ್ ವರ್ಕೌಟ್.. ಹೆಂಗಿದೆ ಗೊತ್ತಾ ‘ಟಗರಿನ ಗಮ್ಮತ್ತು’…

1 min read
Spread the love

ಹುಬ್ಬಳ್ಳಿ: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮತ ಬೇಟೆಗೆ ಬಂದಿರೋ ಮಾಜಿ ಸಿಎಂ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೈಟೆಕ್ ವರ್ಕೌಟ್ ನ್ನ ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಮಾಡುತ್ತಿದ್ದಾರೆ.

ಬೆಳಗಾದರೇ ಸಾಕು, ನೂರೆಂಟು ರೀತಿಯಲ್ಲಿ ಸ್ಪಂದನೆ ಮಾಡಬೇಕಾಗಿರುವ ಸಿದ್ಧರಾಮಯ್ಯನವರು, ಅದಕ್ಕಾಗಿ ಹೊಸತನದ ವರ್ಕೌಟ್ ಆರಂಭಿಸಿದ್ದಾರೆ. ಹೆಂಗಿದೆ ನೋಡಿ ದೃಶ್ಯಾವಳಿಗಳು..

ಕಾಂಗ್ರೆಸ್ ಮುಖಂಡ ಅಲಿ ಗೊರವನಕೊಳ್ಳ ಅವರು ಈ ಸಮಯದಲ್ಲಿ ಸಿದ್ಧರಾಮಯ್ಯನವರಿಗೆ ಸಾಥ್ ನೀಡಿದ್ದರು. ಉಪಚುನಾವಣೆಗೆ ಸಿದ್ಧು ‘ಟಗರಿನ’ ಹಾಗೇ ಕಸರತ್ತು ನಡೆಸಿರುವುದರ ಪರಿಣಾಮ ಏನಾಗತ್ತೆ ಕಾದು ನೋಡೋಣ.


Spread the love

Leave a Reply

Your email address will not be published. Required fields are marked *