“ನಮ್ಮ ಮನೆತನದ ಶಕ್ತಿ” ಪತ್ನಿ ಶಿವಲೀಲಾರ ಬರ್ತಡೇ “ವಿನಯ ಕುಲಕರ್ಣಿ” ವಿಶ್ ಮಾಡಿದ್ದು ಹೇಗೆ ಗೊತ್ತಾ…!?

ಧಾರವಾಡ: ಶಾಸಕ ವಿನಯ ಕುಲಕರ್ಣಿ ಅವರು ತಮ್ಮ ಪತ್ನಿಯ ಹುಟ್ಟುಹಬ್ಬದ ದಿನವಾದ ಇಂದು, ಸಾಮಾಜಿಕ ಜಾಲತಾಣದ ಮೂಲಕವೂ ಶುಭಾಶಯ ಕೋರಿದ್ದಾರೆ.
ಎಂತಹ ಕಷ್ಟಗಳು ಬಂದರೂ ದಿಟ್ಟತನದಿಂದ ಎದುರಿಸುವ ಶಕ್ತಿ ನಿನ್ನಲ್ಲಿ ಮೊದಲಿಂದಲೂ ಇದೆ ಎಂಬುದನ್ನ ಶಾಸಕ ವಿನಯ ಕುಲಕರ್ಣಿಯವರು ಹೇಳಿಕೊಂಡಿದ್ದಾರೆ.
ಶಿವಲೀಲಾ ಕುಲಕರ್ಣಿಯವರ ಹುಟ್ಟುಹಬ್ಬವನ್ನ ಧಾರವಾಡ-71 ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ವಿಶೇಷವಾಗಿ ಆಚರಣೆ ಮಾಡಿದ್ದಾರೆ.