ಶಿರಕೋಳ- ನರೇಂದ್ರ- ತಡಕೋಡ ಸೇರಿದಂತೆ ಹುಬ್ಬಳ್ಳಿ-ಧಾರವಾಡದಲ್ಲಿ ಪಾಸಿಟಿವ್ ಪ್ರಕರಣ
ಧಾರವಾಡ : 45 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ.
- ಒಟ್ಟು 555 ಕ್ಕೇರಿದ ಪ್ರಕರಣಗಳ ಸಂಖ್ಯೆ
- ಇದುವರೆಗೆ 238ಜನ ಗುಣಮುಖ ಬಿಡುಗಡೆ
- 305 ಸಕ್ರಿಯ ಪ್ರಕರಣಗಳು
- ಇದುವರೆಗೆ 12 ಮರಣ
ಧಾರವಾಡ: ಜಿಲ್ಲೆಯಲ್ಲಿ ಇಂದು 45 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 555 ಕ್ಕೆ ಏರಿದೆ. ಇದುವರೆಗೆ 238 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.305ಪ್ರಕರಣಗಳು ಸಕ್ರಿಯವಾಗಿವೆ.12 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ತಿಳಿಸಿದ್ದಾರೆ.
ಪಿ- 23230 (53 ವರ್ಷ,ಮಹಿಳೆ ) ಧಾರವಾಡ ಮೆಹಬೂಬ್ ನಗರ ನಿವಾಸಿ. ಪಿ-9416 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-23231 ( 21ವರ್ಷ,ಪುರುಷ) ಹುಬ್ಬಳ್ಳಿ ತಾಜ್ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-23232 (88 ವರ್ಷ,ಪುರುಷ) ಹುಬ್ಬಳ್ಳಿ ಗಿರಣಿಚಾಳ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ -23233 (50 ವರ್ಷ ಪುರುಷ) ಹುಬ್ಬಳ್ಳಿ ಕೇಶ್ವಾಪುರ ಯುರೇಕಾ ಕಾಲನಿ ನಿವಾಸಿ.
ಪಿ -23234 ( 63 ವರ್ಷ,ಪುರುಷ ) ಹಳೆಹುಬ್ಬಳ್ಳಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ -23235 (33 ವರ್ಷ,ಮಹಿಳೆ) ಹುಬ್ಬಳ್ಳಿ ಜನ್ನತ್ ನಗರ ನಿವಾಸಿ.
ಪಿ-11397 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ -23236 (24 ವರ್ಷ,ಪುರುಷ) ಹುಬ್ಬಳ್ಳಿ ಲಕ್ಷ್ಮೀ ಕಾಲನಿ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ -23237 (29 ವರ್ಷ,ಪುರುಷ) ಹುಬ್ಬಳ್ಳಿ ಜನ್ನತ್ ನಗರ ನಿವಾಸಿ ಮ
ಪಿ-20050 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ -23238 (34 ವರ್ಷ, ಮಹಿಳೆ)
ಪಿ -23239 (64 ವರ್ಷ,ಮಹಿಳೆ)
ಪಿ -23240 (50 ವರ್ಷ,ಮಹಿಳೆ)
ಪಿ -23241 ( 7 ವರ್ಷ,ಬಾಲಕ)
ಪಿ -23242 (3ವರ್ಷ,ಬಾಲಕಿ ) ಈ ಐದು ಜನರು ಧಾರವಾಡ ಕೆ.ಸಿ.ಪಾರ್ಕ್ ಹತ್ತಿರದ ಅರಣ್ಯ ಇಲಾಖೆಯ ಕ್ವಾರ್ಟರ್ ನಿವಾಸಿಗಳು.
ಇವರೆಲ್ಲರೂ ಪಿ-14527 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ -23243 (33 ವರ್ಷ,ಪುರುಷ) ಹುಬ್ಬಳ್ಳಿ ಎಂ.ಡಿ.ಕಾಲನಿ ನಿವಾಸಿ.
ಪಿ -23244 (28 ವರ್ಷ,ಪುರುಷ ) ಹುಬ್ಬಳ್ಳಿ ಎನ್. ಎ.ನಗರ 4 ನೇ ಕ್ರಾಸ್ ನಿವಾಸಿ.
ಪಿ -23245 (50 ವರ್ಷ,ಪುರುಷ) ಹುಬ್ಬಳ್ಳಿ ಶಾಂತಿನಿಕೇತನ ಕಾಲನಿ 8 ನೇ ಕ್ರಾಸ್ ನಿವಾಸಿ.
ಪಿ-23246 (41 ವರ್ಷ,ಪುರುಷ)
ಪಿ-23247 (36 ವರ್ಷ,ಮಹಿಳೆ) ಇವರಿಬ್ಬರೂ ಹುಬ್ಬಳ್ಳಿ ಕೆಎಸ್ ಆರ್ ಟಿಸಿ ಕ್ವಾರ್ಟರ್ ನಿವಾಸಿಗಳು. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-23248 (72 ವರ್ಷ,ಪುರುಷ) ಹುಬ್ಬಳ್ಳಿ ಲೋಹಿಯಾ ನಗರದ ರಾಮಲಿಂಗೇಶ್ವರ ನಗರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-23249 (6 ವರ್ಷ,ಬಾಲಕಿ) ಹುಬ್ಬಳ್ಳಿ ಯಲ್ಲಾಪುರ ಓಣಿ ನಿವಾಸಿ.
ಪಿ-23250 (21 ವರ್ಷ ಮಹಿಳೆ) ಹುಬ್ಬಳ್ಳಿ ನೇಕಾರ ನಗರ ನಿವಾಸಿ.
ಇವರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
ಪಿ-23251 (57 ವರ್ಷ,ಪುರುಷ) ಹುಬ್ಬಳ್ಳಿ ಕೇಶ್ವಾಪುರ ನಿವಾಸಿ.
ಪಿ- 15606 ಹಾಗೂ 15607 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-23252 (35 ವರ್ಷ, ಪುರುಷ) ಹುಬ್ಬಳ್ಳಿ ಕ್ಲಬ್ ರಸ್ತೆ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-23253 (41 ವರ್ಷ ಪುರುಷ ) ಧಾರವಾಡ ಮುದಿಮಾರುತಿ ಗುಡಿ ಓಣಿ ನಿವಾಸಿ, ಬಾಗಲಕೋಟ ಜಿಲ್ಲಾ ಪ್ರಯಾಣ ಹಿನ್ನೆಲೆ.
ಪಿ-23254 (30 ವರ್ಷ,ಪುರುಷ ) ಧಾರವಾಡ ಕಂಕೂರ ನಿವಾಸಿ.
ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-23255 (55ವರ್ಷ,ಪುರುಷ) ಧಾರವಾಡ ಉಳವಿಬಸವೇಶ್ವರ ಗುಡ್ಡ ಮೂರನೇ ಕ್ರಾಸ್ ನಿವಾಸಿ.
ಪಿ-16925 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-23256 (33 ವರ್ಷ,ಪುರುಷ) ಧಾರವಾಡ ಎಂ.ಆರ್.ನಗರ ನಿವಾಸಿ.
ಪಿ-23257 (70 ವರ್ಷ,ಪುರುಷ ) ಕಲಘಟಗಿ ತಾಲೂಕು ನಿಂಗನಕೊಪ್ಪ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-23258 (17 ವರ್ಷ, ಪುರುಷ) ಧಾರವಾಡ ಮದಿಹಾಳದ ಆದಿಶಕ್ತಿ ಕಾಲನಿ ನಿವಾಸಿ. ಪಿ- 13475 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-23259 (32 ವರ್ಷ,ಮಹಿಳೆ) ನವಲಗುಂದ ತಾಲೂಕು ಶಿರಕೋಳ ನಿವಾಸಿ. ಪಿ-18713 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-23260 (40 ವರ್ಷ,ಪುರುಷ) ನವಲೂರ ನಿವಾಸಿ. ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-23261 (48 ವರ್ಷ,ಪುರುಷ) ಧಾರವಾಡ ತಾಲೂಕು ತಡಕೋಡ ತಿಮ್ಮಾಪುರ ಓಣಿ ನಿವಾಸಿ. ಅಂತರ ಜಿಲ್ಲಾ ಪ್ರಯಾಣ ಬಳ್ಳಾರಿ.
ಪಿ-23262 (26 ವರ್ಷ,ಮಹಿಳೆ)
ಪಿ-23263 (58 ವರ್ಷ ಪುರುಷ) ಹುಬ್ಬಳ್ಳಿ ನಗರದ ಗದಗ ರಸ್ತೆಯ ಚೇತನಾ ಕಾಲನಿ ನಿವಾಸಿಗಳು.
ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-23264 (36 ವರ್ಷ,ಪುರುಷ) ಹುಬ್ಬಳ್ಳಿ ಅರುಣ ಕಾಲನಿ ಅಮನ್ ರೆಸಿಡೆನ್ಸಿ ನಿವಾಸಿ. ಬಳ್ಳಾರಿ ಜಿಲ್ಲೆಯ ಪ್ರಯಾಣ ಹಿನ್ನೆಲೆ.
ಪಿ-23265 (67 ವರ್ಷ ಪುರುಷ)
ಪಿ-23266 (28 ವರ್ಷ,ಪುರುಷ) ಹುಬ್ಬಳ್ಳಿ ನಗರದ ಗದಗ ರಸ್ತೆ ಚೇತನಾ ಕಾಲನಿ ನಿವಾಸಿಗಳು.
ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-23267 (22 ವರ್ಷ,ಮಹಿಳೆ) ಹುಬ್ಬಳ್ಳಿ ನಗರದ ಗದಗ ರಸ್ತೆ ವೆರ್ನುಂತನ್ ಕಾಲನಿ ನಿವಾಸಿ.
ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-23268 ( 34 ವರ್ಷ,ಪುರುಷ) ಧಾರವಾಡ ಕೆಲಗೇರಿಯ ಗುಡ್ಡದಮಠ ಪ್ಲಾಟ್ ನಿವಾಸಿ.
ಪಿ-23269 (35 ವರ್ಷ, ಪುರುಷ) ಧಾರವಾಡ ಶ್ರೀನಗರ 7 ನೇ ಕ್ರಾಸ್ ನಿವಾಸಿ.
ಪಿ-23270 ( 33 ವರ್ಷ, ಮಹಿಳೆ ) ಧಾರವಾಡ ತಾಲೂಕು ನರೇಂದ್ರ ಗ್ರಾಮದ ಮಸೂತಿ ಓಣಿ ನಿವಾಸಿ.
ಇವರೆಲ್ಲರೂ ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-23271 (64 ವರ್ಷ,ಪುರುಷ ) ಹಳೆಹುಬ್ಬಳ್ಳಿ ಸದರ್ ಸೋಫಾ ನಿವಾಸಿ. ಪಿ- 10805 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ-23272 ( 45 ವರ್ಷ,ಮಹಿಳೆ) ಗದಗ ರಾಮನಗರ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ
ಪಿ-23273 (67 ವರ್ಷ,ಮಹಿಳೆ) ಹುಬ್ಬಳ್ಳಿ ಗುರುನಾಥನಗರ ನಿವಾಸಿ.
ನೆಗಡಿ,ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಇಂದು ಮೃತಪಟ್ಟಿದ್ದಾರೆ.
ಪಿ-23274 ( 55 ವರ್ಷ,ಮಹಿಳೆ) ನವಲಗುಂದ ತಾಲೂಕು ಶಿರಕೋಳ ಗ್ರಾಮದ ನಿವಾಸಿ. ಪಿ- 18713 ಅವರೊಂದಿಗೆ ಸಂಪರ್ಕ ಹೊಂದಿದ್ದರು.