ಶಿರಕೋಳದಲ್ಲಿ ಜಮೀನಿದ್ದ ಮಲ್ಲಿಕಾರ್ಜುನ ಹೆಬ್ಬಳ್ಳಿಯಲ್ಲಿ “ಆತ್ಮಹತ್ಯೆ”- ಇದಕ್ಕೆ ಕಾರಣವಾಗಿದ್ದು ‘ಆ ಎರಡು ಆಡೀಯೋ’….
ಧಾರವಾಡ: ಹಸನಾಗಬೇಕಿದ್ದ ಜೀವನವೊಂದು ಸಾಲ ಕೊಟ್ಟವರ ದಾರ್ಷ್ಯದ ಮಾತುಗಳಿಂದ ಬೇಸತ್ತು ನೇಣಿಗೆ ಕೊರಳೊಡ್ಡಿರುವ ಅಂಶ ಆಡೀಯೋಗಳ ಮೂಲಕ ಬಹಿರಂಗಗೊಂಡಿದ್ದು, ಕಿರುಕುಳ ಕೊಟ್ಟವರನ್ನ ಬಂಧಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಲಾಗಿದೆ.
ಬಹಿರಂಗಗೊಂಡ ಆಡೀಯೋಗಳಲ್ಲಿ ಫೈನಾನ್ಸ್ ಕಂಪನಿಯ ಸಿಬ್ಬಂದಿಗಳು ಮಲ್ಲಿಕಾರ್ಜುನನಿಗೆ ಏನೇಲ್ಲಾ ಅಂದಿದ್ದಾರೆ ಎಂಬುದರ ಸಂಪೂರ್ಣ ವಿವರ ಇಲ್ಲಿದೆ ನೋಡಿ…
ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಕಂಪನಿಯ ಸಿಬ್ಬಂದಿಗಳ ಮೇಲೆ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕ್ರಮಕ್ಕಾಗಿ ತನಿಖೆ ಆರಂಭಿಸಿದ್ದಾರೆ.
