ಇಂತಹ “ಶಾಣ್ಯಾ ಶಿಕ್ಷಕ”ನನ್ನ ಜೀವಮಾನದಲ್ಲಿ ನೀವೆಂದೂ ನೋಡಿರಲ್ಲ… ಮುಂದೆನೂ ನೋಡಲು ಸಾಧ್ಯವೇ ಇಲ್ಲ… Exclusive Video

ಈ ದೃಶ್ಯವನ್ನ ಹಾರ್ಟ್ ವೀಕ್ ಇದ್ದವರೂ ದಯವಿಟ್ಟು ನೋಡಬೇಡಿ
ನಿಮ್ಮ ಮಕ್ಕಳಿಗೆ ಈ ದೃಶ್ಯವನ್ನ ತೋರಿಸಲೇ ಬೇಡಿ
ದಾವಣಗೆರೆ: ಸಮಾಜದ ಭದ್ರ ಬುನಾದಿಗೆ ಕಾರಣವಾಗಬೇಕಾದ ಶಿಕ್ಷಕನೋರ್ವ ಅದೇಷ್ಟು ಬುದ್ಧಿ ಹೀನರಂತೆ ನಡೆದುಕೊಂಡಿದ್ದಾರೆ ಎಂಬುದನ್ನ ನೀವೂ ತಿಳಿದುಕೊಂಡರೇ ಅಚ್ಚರಿಯ ಜೊತೆಗೆ ಅಸಹ್ಯ ಪಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಬಿ. ದುರ್ಗದಲ್ಲಿ ಮುಖ್ಯ ಶಿಕ್ಷಕನಾಗಿರುವ ಶಿವಕುಮಾರ್, ಪ್ಲಾಟ್ ಫಾರಂ 1ರಿಂದ ಪ್ಲಾಟ್ ಫಾರಂ 2ಕ್ಕೆ ಹೋಗಲು ಹಳಿ ದಾಟಲು ಮುಂದಾಗಿದ್ದಾರೆ. ಅದೇ ಸಮಯದಲ್ಲಿ ಗೂಡ್ಸ್ ರೈಲು ಬಂದಿದೆ. ಅದೇ ಸಮಯದಲ್ಲಿ ಕೆಳಗೆ ಬಿದ್ದ ಶಿಕ್ಷಕ ಹಳಿಯ ನಡುವೆ ಮಲಗಿಕೊಂಡು ಜೀವ ಉಳಿಸಿಕೊಂಡಿದ್ದಾರೆ.
ಶಿಕ್ಷಕ ರೈಲಿನಡಿ ಇದ್ದಿದ್ದು ನೋಡಿ ರೈಲನ್ನು ನಿಲ್ದಾಣದಲ್ಲಿ ರೈಲ್ವೆ ಇಲಾಖೆ ಸಿಬ್ಬಂದಿ ನಿಲ್ಲಿಸಿದ್ದಾರೆ. ಗೂಡ್ಸ್ ರೈಲಿನ ಕೆಳಗಿದ್ದ ಶಿಕ್ಷಕನನ್ನು ಆರ್‌ಪಿಎಫ್ ಪೊಲೀಸರು ರಕ್ಷಿಸಿದ್ದಾರೆ.
ಶಿಕ್ಷಕ ಶಿವಕುಮಾರ್ ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸಾಮಾನ್ಯ ಇಲ್ಲದಂತೆ ನಡೆದುಕೊಂಡ ಈ ಶಿಕ್ಷಕನ ನಡೆ, ಬುದ್ಧಿವಂತರಿಗೆ ಅಸಹ್ಯ ಮೂಡಿಸುವಂತಿದೆ.
ನೀವೂ ಎಂದೂ ನೋಡದ ಮುಂದೆಂದೂ ಕಾಣದ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…