ಧಾರವಾಡದ “ಆ ಶಾಲೆಯಲ್ಲಿ ಕೃತಕ ಮಳೆ”- ಮಕ್ಕಳ ಜೊತೆಗೆ ಶಿಕ್ಷಕಿಯರು….!!!

ಧಾರವಾಡ: ಮಕ್ಕಳ ಮನೋಬಲವನ್ನ ಹೆಚ್ಚಿಸುವ ಉದ್ದೇಶದ ಜೊತೆಗೆ ಬದುಕಿನ ಮರ್ಮವನ್ನ ತಿಳಿಸಲು ನಗರದ ಪ್ರತಿಷ್ಠಿತ ಶಾಲೆಯೊಂದು ಮುಂದಾಗಿದ್ದು, ಶಿಕ್ಷಕಿಯರು ಮಕ್ಕಳೊಂದಿಗೆ ಬೆರೆಯುವ ಅಪರೂಪದ ಕ್ಷಣಗಳು ಕ್ಯಾಮರಾದಲ್ಲಿ ಸೆರೆಯಾಗಿದೆ.
ಧಾರವಾಡದ ರಾಜೀವಗಾಂಧಿ ಆಂಗ್ಲ ಮಾಧ್ಯಮ ವಿದ್ಯಾಲಯದಲ್ಲಿ ಮುಖ್ಯೋಪಾಧ್ಯಾಯರ ಆಸಕ್ತಿಯನ್ನ ಬಿಂಬಿಸುವ ಕ್ಷಣಗಳು ಕಂಡು ಬಂದವು.
ವೀಡಿಯೋ ಪೂರ್ಣ ನೋಡಿ…
ಧಾರವಾಡದ ಪ್ರಮುಖ ಸ್ಥಳದಲ್ಲಿರುವ ಶಾಲೆಯು ನೋಡುಗರನ್ನೂ ಸೆಳೆಯಿತು. ಶಾಲೆಯ ಪಠ್ಯೇತರ ಚಟುವಟಿಕೆ ಮಕ್ಕಳನ್ನ ಹುರಿದುಂಬಿಸುವಂತೆ ಕಂಡು ಬಂದಿತು.
Dharwad: A prestigious school in the city has come forward to teach the essence of life along with the purpose of increasing the morale of the children, and the rare moments of the teachers interacting with the children have been captured on camera.
At Rajiv Gandhi Angla Madhyam Vidyalaya, Dharwad, there were moments reflecting the principal’s interest.
Watch full video…
The school at a prime location in Dharwad also attracted onlookers. School extra-curricular activities were found to motivate children.