ಕಲಘಟಗಿ ಕ್ಷೇತ್ರದ ಕಾರ್ಯಕರ್ತರು ನಾಳೆ ಏನು ಮಾಡಬೇಕು ಗೊತ್ತಾ…? ಮಾಜಿ ಸಚಿವ ಸಂತೋಷ ಲಾಡ ಹೇಳಿರೋ ಮಾತನ್ನ ಕೇಳಿ…!

ವಿಜಯನಗರ: ಮಾಜಿ ಸಚಿವ ಸಂತೋಷ ಲಾಡ ತಮ್ಮ ಕಲಘಟಗಿ ಕ್ಷೇತ್ರದ ಕಾರ್ಯಕರ್ತರಿಗೊಂದು ಕಿವಿಮಾತು ಹೇಳಿದ್ದಾರೆ. ಅದನ್ನ ಪಾಲಿಸಿದರೇ, ಬಹುತೇಕರ ಜೀವನದಲ್ಲಿ ಮಂದಹಾಸ ಮೂಡುವುದು ಗ್ಯಾರಂಟಿ. ಹಾಗಾಗಿಯೇ ನೀವೂ ಈ ವೀಡೀಯೋವನ್ನ ನೋಡಲೇಬೇಕು.
ಪ್ರತಿಯೊಬ್ಬರು ಶಿಕ್ಷಿತರಾಗಬೇಕೆಂಬ ಕನಸಿಗೆ ಸಂತೋಷ ಲಾಡ ಅವರು ಮೊದಲಿಂದಲೂ ನೀರೆರೆಯುತ್ತ ಬಂದಿದ್ದಾರೆ. ಹಾಗಾಗಿಯೇ ಇಂತಹದೊಂದು ಸಂದೇಶವನ್ನ ಪಕ್ಷದ ಕಾರ್ಯಕರ್ತರಿಗೆ ನೀಡಿದ್ದಾರೆ. ನಿಷ್ಠಾವಂತ ಕಾರ್ಯಕರ್ತರು ಸಂತೋಷ ಲಾಡ ಅವರ ಮಾತಿಗೆ ಗೌರವ ಕೊಟ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.