ಮಹಾತ್ಮಾ ಗಾಂಧಿ-ಶಾಸ್ತ್ರೀ ಜನ್ಮ ದಿನ: ಜನ ಮೆಚ್ಚುವ ಕೆಲಸ ಮಾಡಿದ ಮಾಜಿ ಸಚಿವ ಸಂತೋಷ ಲಾಡ…!

ಕಲಘಟಗಿ: ಮಹಾತ್ಮಾ ಗಾಂಧಿ ಹಾಗೂ ಲಾಲ ಬಹದ್ಧೂರ ಶಾಸ್ತ್ರಿ ಜನ್ಮ ದಿನವನ್ನ ಪಟ್ಟಣದಲ್ಲಿಂದು ಮಾಜಿ ಸಚಿವ ಸಂತೋಷ ಲಾಡ ವಿಭಿನ್ನವಾಗಿ ಆಚರಿಸಿದರು.
ವೀಡಿಯೋ..
ಸರಕಾರಿ ಶಾಲೆಗಳಿಗೆ ಬಣ್ಣ ಹಚ್ಚುವುದಲ್ಲದೇ ಮಕ್ಕಳೊಂದಿಗೆ ಬೆರೆತ ಸಂತೋಷ ಲಾಡ, ಪ್ರತಿಯೊಂದು ಕ್ಷಣದಲ್ಲೂ ಜನ ಮೆಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ. ಜನರಲ್ಲಿಯೇ ಖುಷಿ ಕಾಣುವ ಮನೋಭಾವನೆಯನ್ನ ಪ್ರತಿ ಕಡೆಯೂ ನಡೆಯುತ್ತಿದೆ.
ತಾಲೂಕಿನಲ್ಲಿ ಹೊಸತನಕ್ಕೆ ಮುಂದಾದ ಸಂತೋಷ ಲಾಡ ಅವರ ಯೋಚನೆಯೂ ಜನರಲ್ಲಿ ಹಸಿರಾಗಿ ಉಳಿಯುತ್ತಿದ್ದು, ಇದೀಗ ಶಾಲಾ ಮಕ್ಕಳು ಸಂತಸವನ್ನ ಅನುಭವಿಸುವಂತಾಗಿದೆ.