ಧಾರವಾಡದಲ್ಲಿ ಮತ್ತೆ ಇಂದು 276 ಪಾಸಟಿವ್ ಪ್ರಕರಣಗಳು ಪತ್ತೆಯಾಗಿದ್ದರೂ 436 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಇಂದು 9ಜನರು ಸಾವಿಗೀಡಾಗಿದ್ದು, ಸತ್ತವರ 206ಕ್ಕೇರಿದೆ.
Sample Page
ರಾಜ್ಯದಲ್ಲಿಂದು 6257 ಪಾಸಿಟಿವ್ ಕೇಸ್: 1508 ಸೋಂಕಿತರ ಬಿಡುಗಡೆ_ 86 ಸಾವು
ಹುಬ್ಬಳ್ಳಿ: ರಾಜ್ಯ ಸರಕಾರ 81 ಇನ್ಸಪೆಕ್ಟರಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಹುಬ್ಬಳ್ಳಿಯ ಮೂರು ಠಾಣೆಯಲ್ಲಿ ಬದಲಾವಣೆ ಆಗುತ್ತಿವೆಯಾದರೂ ಇಬ್ಬರು ಇನ್ಸ್ ಪೆಕ್ಟರಗಳು ಹುಬ್ಬಳ್ಳಿಯಲ್ಲೇ ಠಾಣೆಯನ್ನ ಬದಲಾವಣೆ...
ಜಿಲ್ಲೆಯಲ್ಲಿ ಇಂದು ಕೋವಿಡ್ 276 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 6399 ಕ್ಕೆ ಏರಿದೆ. ಇದುವರೆಗೆ 3953 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2240...
ಬೆಂಗಳೂರು: ಒಂದು ಸಮುದಾಯದ ಬಗ್ಗೆ ಪುಲಿಕೇಶಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿಕರು ಪೋಸ್ಟ್ ಹಾಕಿ ಅವಹೇಳನ ಮಾಡಿದ್ದಾರೆಂದು ಆರೋಪಿಸಿ, ಶಾಸಕರ ಮನೆ ಮೇಲೆ...
ಚಿತ್ರದುರ್ಗ: ವಿಜಯಪುರದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ ಆಕಸ್ಮಿಕವಾಗಿ ಬೆಂಕಿ ತಗುಲಿ ಐವರು ಸಜೀವ ದಹನಗೊಂಡ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಬಳಿ ನಡೆದಿದೆ. ವಿಜಯಪುರದ...
ಧಾರವಾಡ: ಎಸ್ ಎಲ್ ಎಲ್ ಸಿ ಫಲಿತಾಂಶದಲ್ಲಿ ವಿದ್ಯಾಕಾಶಿಯ ಹಣೆಬರಹ ಏನು ಎನ್ನುವುದು ಗೊತ್ತಾಗಿದ್ದು, ಕಲಘಟಗಿ ಮತ್ತು ನವಲಗುಂದ ತಾಲೂಕಿನಿಗಿಂತ ಕಡಿಮೆ ಪ್ರಮಾಣದಲ್ಲಿ ಸಾಧನೆ ಮಾಡಿದ್ದು, ಬಹುತೇಕರು...
ಗ್ರಾಮೀಣ ಶಿಕ್ಷಕರ ಸಂಘದ ದ.ಕ.ಜಿಲ್ಲಾ ನೂತನ ಅಧ್ಯಕ್ಷೆಯಾಗಿ ಮಂಜುಳಾ ನೇಮಕ ದಕ್ಷಿಣಕನ್ನಡ: ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯ ಘಟಕ ಹುಬ್ಬಳ್ಳಿ...
ಬೆಂಗಳೂರು: ಪುಂಡರ ಗಲಭೆಯಿಂದ ಇಡೀ ಬೆಂಗಳೂರೇ ಹೊತ್ತಿ ಉರಿಯುತ್ತಿದೆ ಎಂದುಕೊಂಡಾಗಲೇ ಗಲಭೆಯಾದ ಸ್ಥಳದಲ್ಲಿ ದೇಗುಲದೊಳಗೆ ಯಾರೂ ಹೋಗದಂತೆ ಮಾನವ ಸರಪಳಿ ನಿರ್ಮಿಸಿದ್ದು ಬೇರಾರೂ ಅಲ್ಲ, ಅದೇ ಮುಸ್ಲಿಂ...
ಬೆಂಗಳೂರು: ಕೆ.ಜಿ ಹಳ್ಳಿ ಘಟನೆಗೆ ಮೂಲ ಕಾರಣನಾದ ನವೀನ್ ಬಿಜೆಪಿ ಕಟ್ಟಾ ಬೆಂಬಲಿಗನಾಗಿದ್ದು, ಇಡೀ ಪ್ರಕರಣದ ಸತ್ಯಶೋಧನೆಗೆ ಡಾ. ಜಿ. ಪರಮೇಶ್ವರ್ ಅವರ ನೇತೃತ್ವದಲ್ಲಿ ಆರು ಹಿರಿಯ ಸದಸ್ಯರ...
