ಹುಬ್ಬಳ್ಳಿ: ಅಂತಾರಾಜ್ಯ ಡ್ರಗ್ ಪೆಡರಲ್‌ಗಳೊಂದಿಗೆ ನಂಟು ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿ ತಾಲೂಕಿನ ಅದರಗುಂಚಿ ಗ್ರಾಮದ ಸೂರಜಗೌಡ ಅಲಿಯಾಸ್ ನಿಂಗನಗೌಡ ಕಾನಗೌಡರ ಎಂಬಾತನನ್ನ ತಮಿಳುನಾಡು ಪೊಲೀಸರು ವಶಕ್ಕೆ...
Sample Page
ಬೆಂಗಳೂರು: ಅಖಿಲ ಭಾರತೀಯ ರಾಷ್ಟ್ರೀಯ ವೀರಶೈವ ಮಹಾಸಭಾದ ಉಪಾಧ್ಯಕ್ಷರನ್ನಾಗಿ ಶಾಸಕ ವಿನಯ ಕುಲಕರ್ಣಿ ಅವರನ್ನ ಇಂದು ಬೆಂಗಳೂರಿನ ಮಹಾಸಭಾದ ಕಚೇರಿಯಲ್ಲಿ ಆಯ್ಕೆ ಮಾಡಲಾಗಿದೆ. ರಾಷ್ಟ್ರೀಯ ಮಹಾಸಭಾದ ಅಧ್ಯಕ್ಷರಾದ...
ಕಾರು ವೇಗವಾಗಿ ಹೋಗುತ್ತಿದ್ದಾಗ ಟೈರ್ ಬ್ಲಾಸ್ಟ್ ಪಲ್ಟಿಯಾದ ಕಾರಿನಲ್ಲಿದ್ದ ಹೆಡ್‌ಕಾನ್ಸಟೇಬಲ್ ದುರ್ಮರಣ ಕಲಬುರಗಿ: ಕಾರು ವೇಗವಾಗಿ ಹೋಗುತ್ತಿದ್ದ ಸಮಯದಲ್ಲಿ ಟೈರ್ ಬ್ಲಾಸ್ಟಾದ ಪರಿಣಾಮ ವಾಹನ ಪಲ್ಟಿಯಾಗಿ ಹೆಡ್‌ಕಾನ್ಸಟೇಬಲ್...
ರಾಜ್ಯ ಸರಕಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಹೋರಾಟ ಟೈರ್ ಬೆಂಕಿಗಾಗಿ ಬದಲಾದ ಹೋರಾಟದ ಉದ್ದೇಶ ಧಾರವಾಡ: ರಾಜ್ಯದಲ್ಲಿನ ಕಾಂಗ್ರೆಸ್ ಸರಕಾರ ರೈತ ವಿರೋಧಿ ನೀತಿಯನ್ನ ಅನುಸರಿಸುತ್ತಿದೆ...
ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದಾಗ ಹಾರ್ಟ್ ಅಟ್ಯಾಕ್ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಶಿವರಾಂ ಪುತ್ರಿ ಬೆಂಗಳೂರು: ಪ್ರವಾಸಕ್ಕೆ ಹೋದ ಸಮಯದಲ್ಲಿ ಚಿನಾರಿಮುತ್ತ ಖ್ಯಾತಿಯ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ...
ಹುಬ್ಬಳ್ಳಿ: ಕ್ರಾಂತಿಕಾರಿ ಗೀತೆಗಳ ಮೂಲಕ ಎಚ್ಚರಿಸುತ್ತಿದ್ದ ಕವಿ ವಿಠ್ಠಲರಾವ್ ಗದ್ದರ್ ಅವರ ನಿಧನಕ್ಕೆ ಹುಬ್ಬಳ್ಳಿಯ ನೂರಾರೂ ಜನರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮೇಣದ ಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು....
ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಘಟನೆ ಸಾವಿರಾರು ಜನರ ನಡುವೆ ನಡೆದ ಅಂತ್ಯಕ್ರಿಯೆ ಹಾವೇರಿ: ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗಲೇ ಲೋ ಬಿಪಿಯಿಂದ ಹೆಡ್‌ಕಾನ್ಸಟೇಬಲ್‌ವೊಬ್ಬರು ಸಾವಿಗೀಡಾದ ಘಟನೆ ರಟ್ಟಿಹಳ್ಳಿಯಲ್ಲಿ ಸಂಭವಿಸಿದೆ. ಮೃತ...
ಡೆತ್‌ನೋಟಿನಲ್ಲಿ ಬಿಜೆಪಿ ಶಾಸಕರ ಹೆಸರು ಇಓ ಮಾಡಿದ ನರಕವೇನು ಚಿತ್ರದುರ್ಗ: ಶಾಸಕನ ಹೆಸರು ಡೆತ್ ನೋಟ್ ನಲ್ಲಿ ಬರೆದಿಟ್ಟು ಗ್ರಾಮ ಪಂಚಾಯತ ನೌಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ...
ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಶಾನೂರಸಾಹೇಬ ನಾಶಿಪುಡಿ ಆಯ್ಕೆ ಧಾರವಾಡ: ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ಧಾರವಾಡ ಜಿಲ್ಲೆಯ ಅಧ್ಯಕ್ಷರನ್ನಾಗಿ ಎಸ್.ಎಚ್....
ಜನಪ್ರಿಯ ಗಾಯಕ, ಕವಿ, ಕ್ರಾಂತಿಕಾರಿ ಹೋರಾಟಗಾರ ಮತ್ತು ಮಾಜಿ ನಕ್ಸಲೈಟ್ ಗದ್ದರ್, ಅಕಾ ಗುಮ್ಮಡಿ ವಿಠ್ಠಲರಾವ್ ಅವರು ತಮ್ಮ 74ನೇ ವಯಸ್ಸಿನಲ್ಲಿ ಆಗಸ್ಟ್ 8ರಂದು ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದರು...
