ಬೇಲೂರಿನಲ್ಲಿರೋ “RSB”ಯಲ್ಲಿ ವಿಶ್ವಕರ್ಮ ಜಯಂತಿ…

ಧಾರವಾಡ: ಬೇಲೂರು ಕೈಗಾರಿಕಾ ಪ್ರದೇಶದಲ್ಲುರುವ ಆರ್‌ಎಸ್‌ಬಿ ಟ್ರಾನ್ಸ್‌ಮೀಷನ್ (ಐ) ಲಿಮಿಟೆಡ್ ಕಂಪನಿಯಲ್ಲಿ ಭಗವಾನ ಶ್ರೀ ವಿಶ್ವಕರ್ಮ ಜಯಂತಿಯನ್ನ ವಿಶೇಷ ಪೂಜೆ ಪುನಸ್ಕಾರಗಳ ಜೊತೆಗೆ ನೆರವೇರಿಸಲಾಯಿತು.
ವೀಡಿಯೋ ಇಲ್ಲಿದೆ ನೋಡಿ…
ಕಂಪನಿಯಲ್ಲಿ ವಿಶ್ವಕರ್ಮ ಜಯಂತಿಯ ಅಂಗವಾಗಿ ವಿಭಿನ್ನವಾಗಿ ಅಲಂಕಾರ ಮಾಡಲಾಗಿತ್ತು.
ಪ್ರತಿ ವರ್ಷವೂ ಆರ್‌ಎಸ್‌ಬಿ ಟ್ರಾನ್ಸ್ಮಿಷನ್ ಲಿಮಿಟೆಡ್ ಕಂಪನಿಯು ವಿಶ್ವಕರ್ಮ ದಿನವನ್ನ ವಿಜೃಂಭಣೆಯಿಂದ ಆಚರಿಸಲಾಗುತ್ತಾರೆ.
ಮುಖ್ಯ ಅತಥಿಗಳ ರಾಧೇಶಾಂ ಶರ್ಮಾ, ಪ್ಲಾಂಟ್ ಹೆಡ್ ಸರೋಜ ಕುಮಾರ್ ಶಾಹೂ, ಮಾನವ ಸಂಪನ್ಮೂಲ ಅಧಿಕಾರಿ ಗಣಪತಿ ದೇಸಾಯಿ, ಸತೀಶ ಗುಡಗಂಟಿಮಠ, ದ್ಯಾಮಣ್ಣ ಕೋಟೂರ, ಪ್ರಕಾಶ್ ಬಿರಾದಾರ ಸೇರಿದಂತೆ ಕಾರ್ಮಿಕರು ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿದ್ದರು.