ಅಮರಗೋಳದ ಬಳಿಯ “ROYAL RITZ” ಮೇಲೆ FIR- ಸಿಸಿಟಿವಿ DVR ವಶ…!!!

ಹುಬ್ಬಳ್ಳಿ: ಪ್ರತಿಷ್ಠಿತ ಹೊಟೇಲ್ ಎಂದೇ ಪ್ರಸಿದ್ಧಿ ಪಡೆದಿರುವ ರಾಯಲ್ ರಿಡ್ಜ್ ಹೊಟೇಲ್ ಮೇಲೆ ಪ್ರಕರಣ ದಾಖಲು ಮಾಡಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹೇಳಿದರು.
ಕಳೆದ ಶನಿವಾರ ನಡೆದ ದಾಳಿಯ ವೇಳೆಯಲ್ಲಿ ಕಾನೂನು ಬಾಹಿರವಾಗಿ ನಡೆದುಕೊಂಡಿದ್ದು, ತನಿಖೆಯಲ್ಲಿ ಗೊತ್ತಾಗಿ ಪ್ರಕರಣ ದಾಖಲಾಗಿದೆ ಎಂದರು.
ವೀಡಿಯೋ…
ಸ್ಥಳೀಯ ಜನರು ಕೂಡಾ ಇಲ್ಲಿನ ಶಬ್ಧ ಮತ್ತು ಕುಡಿದು ವಾಹನ ಚಲಾಯಿಸಿರುವ ಕುರಿತು ಮಾಹಿತಿ ನೀಡಿದ್ದಾರೆಂದು ಹೇಳಿದ ಕಮೀಷನರ್, ತನಿಖೆಯನ್ನ ಮುಂದುವರೆಸಲಾಗಿದೆ ಎಂದರು.