ಹುಬ್ಬಳ್ಳಿಗೆ ಬರಲಾರೆ ಎಂದ ಗಡಿಪಾರಾದ ರೌಡಿಷೀಟರ್ ರಾಹುಲ ಪ್ರಭು… Exclusice Video

ಹುಬ್ಬಳ್ಳಿ: ಪೊಲೀಸ್ ಅಧಿಕಾರಿಗಳು ಮಾಡಿದ ಗಡಿಪಾರು ಆದೇಶ ನನ್ನ ಜೀವನವನ್ನೇ ಬದಲಿಸಿದೆ. ಹಾಗಾಗಿ, ಹುಬ್ಬಳ್ಳಿಗೆ ಬರುವ ಇರಾದೆ ಇಲ್ಲವೆಂದು ರೌಡಿಷೀಟರ್ ರಾಹುಲ ಪ್ರಭು ಹೇಳಿಕೆ ನೀಡಿರುವ ವೀಡಿಯೋವನ್ನ ಪೊಲೀಸ್ ಕಮೀಷನರೇಟ್ ಹಂಚಿಕೊಂಡಿದೆ.
ಹೌದು… ಓರ್ವ ರೌಡಿಷೀಟರ್ ಗಡಿಪಾರಾದ ನಂತರ ಬದಲಾವಣೆ ಬದುಕು ಕಟ್ಟಿಕೊಂಡಿದ್ದು, ಅವರ ಮಾತಿನಲ್ಲೆ ಕೇಳಿ.
ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಹಾಗೂ ಪಿಎಸ್ಐ ಶ್ರೀಮಂತ ಅವರ ಬಗ್ಗೆಯೂ ಗೌರವ ನೀಡಿರುವ ರೌಡಿಷೀಟರ್ ರಾಹುಲಪ್ರಭು, ಗಲೀಜಿನಲ್ಲಿ ಬೀಳುತ್ತಿದೆ ಎಂದಿದ್ದಾನೆ.