ಬೆಳಗಾವಿಯಿಂದ ಹೊರಟ ಚಿನ್ನದ ವ್ಯಾಪಾರಿಗಳ ದರೋಡೆ: ಗ್ರಾಮಸ್ಥರು ಮಾಡಿದ್ದೇನು…!?

ಹುಬ್ಬಳ್ಳಿ: ಬೆಳಗಾವಿಯಿಂದ ಚಿನ್ನ ತರಲು ಲಕ್ಷ ಲಕ್ಷ ಹಣದ ಸಮೇತ ಮೈಸೂರಿಗೆ ಕಾರಿನಲ್ಲಿ ಹೊರಟಿದ್ದ ವ್ಯಾಪಾರಿಗಳನ್ನ ಕಾರಿನಲ್ಲಿ ಚೇಸ್ ಮಾಡಿ ದರೋಡೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬಳಘಟ್ಟ ಗ್ರಾಮದ ಬಳಿ ನಡೆದಿದೆ.
ಘಟನೆಯ ಸಂಪೂರ್ಣ ಮಾಹಿತಿಯಿರುವ ವೀಡಿಯೋ ಇಲ್ಲಿದೆ ನೋಡಿ..
ಬೆಳಗಾವಿ ಮೂಲದ ಬಾಲಾಜಿ ಹಾಗೂ ಸಿರಾಜ್ ಎಂಬ ಚಿನ್ನದ ವ್ಯಾಪಾರಿಗಳೇ ದರೋಡೆಗೆ ಒಳಗಾಗಿದ್ದು, ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಗ್ರಾಮಸ್ಥರು ಧೈರ್ಯದಿಂದ ಇಬ್ಬರನ್ನ ಹಿಡಿದಿದ್ದಾರೆ.