Posts Slider

Karnataka Voice

Latest Kannada News

ಕಾಂಗ್ರೆಸ್ ಅಧ್ಯಕ್ಷೆ ಯಡವಟ್ಟು: ವೈರಲ್ ಆದ ಪೋಟೋ

Spread the love

ಹುಬ್ಬಳ್ಳಿ: ಕೇಂದ್ರ ಸರಕಾರದ ವಿರುದ್ಧ ಹೋರಾಡಲು ಮಾಡಲು ಮುಂದಾಗಿದ್ದ ಕಾಂಗ್ರೆಸ್ ಮಹಿಳಾಮಣಿಗಳು ರಾಷ್ಟ್ರಧ್ವಜವನ್ನ ಉಲ್ಟಾ ಹಿಡಿದು ಪೋಟೋಗೆ ಫೋಸ್ ಕೊಟ್ಟಿದ್ದು, ಇದೀಗ ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮಹಿಳಾ ಅಧ್ಯಕ್ಷೆ ದೀಪಾ ನಾಗರಾಜ ಗೌರಿಯವರೇ ಈ ಯಡವಟ್ಟು ಮಾಡಿಕೊಂಡಿದ್ದು, ನೆಟ್ಟಿಗರ್ ಆಕ್ರೋಶಕ್ಕೆ ಕಾರಣವಾಗಿದ್ದಾರೆ. ಅಷ್ಟೇ ಅಲ್ಲ, ಕಾಂಗ್ರೆಸ್‌ನವರಿಗೆ ದೇಶದ ಧ್ವಜವನ್ನೇ ಹೇಗೆ ಹಿಡಿಯಬೇಕೆಂದು ಗೊತ್ತಿಲ್ಲ. ಇವರಿನೆಂಥಾ ಹೋರಾಟ ಮಾಡ್ತಾರೆ ಎಂದು ಮೂದಲಿಸಿದ್ದಾರೆ.
ಕೇಂದ್ರ ಸರಕಾರ ಮೀಸಲಾತಿ ರದ್ದು ಪಡಿಸಲು ಕೇಂದ್ರ ಮುಂದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಹೋರಾಟಕ್ಕೀಳಿದಿತ್ತು.


Spread the love

Leave a Reply

Your email address will not be published. Required fields are marked *