ವಿಜಯಪುರದಲ್ಲಿ ಯುವ ಪತ್ರಕರ್ತ ನಿಧನ: ಪತ್ರಕರ್ತರ ಸಂತಾಪ
ವಿಜಯಪುರ: ವಿಜಯಪುರದ ಯುವ ಪತ್ರಕರ್ತ ಸಿಂದಗಿ ನಿವಾಸಿ ವಿಜು ಹಿರೇಮಠ (40) ಸಾವಿಗೀಡಾಗಿದ್ದು, ಜಿಲ್ಲಾ ಪತ್ರಕರ್ತರು ತೀವ್ರ ಸಂತಾಪ ಸೂಚಿಸಿದ್ದಾರೆ.
ಕೆಲ ತಿಂಗಳ ಹಿಂದೆ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆದಿದ್ದ ಪತ್ರಕರ್ತ ವಿಜು ಹಿರೇಮಠ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ್ದರು. ವಿಜು ಹಿರೇಮಠ ನಿಧನಕ್ಕೆ ಜಿಲ್ಲೆಯ ಹಿರಿಯ ಪತ್ರಕರ್ತರ ಸಂತಾಪ ವ್ಯಕ್ತಪಡಿಸಿದ್ದಾರೆ.