ರಿಮೋಟ್‌ಗಾಗಿ “ಅಣ್ಣ-ತಮ್ಮ”ನ ಜಗಳ: ಏಳಲಾಗದ ತಂದೆಯಿಂದ ಕತ್ತರಿ ಎಸೆತ- ಹಿರಿಮಗ ದುರ್ಮರಣ…!

ಪಾರ್ಶ್ವವಾಯು ಪೀಡಿತ ತಂದೆಯಿಂದ ಕೃತ್ಯ
ಜಗಳ ಬಿಡಿಸಲು ಏಳಲು ಆಗದ ಹಿನ್ನೆಲೆಯಲ್ಲಿ ಕತ್ತರಿ ಎಸೆತ
ಚಿತ್ರದುರ್ಗ: ತನ್ನ ಮಕ್ಕಳಿಬ್ಬರು ರಿಮೋಟ್‌ಗಾಗಿ ಜಗಳವಾಡುತ್ತಿದ್ದನ್ನ ತಪ್ಪಿಸಲು ಪಾರ್ಶ್ವವಾಯು ಪೀಡಿತ ತಂದೆ ತನ್ನ ಪಕ್ಕದಲ್ಲಿದ್ದ ಕತ್ತರಿ ಎಸೆದ ಪರಿಣಾಮ, ಹಿರಿಯ ಮಗ ತೀವ್ರವಾದ ರಕ್ತಸ್ರಾವದಿಂದ ಬಳಲಿ ಸಾವಿಗೀಡಾದ ಘಟನೆ ಮೊಳಕಾಲ್ಮೂರು ಪಟ್ಟಣದಲ್ಲಿ ಸಂಭವಿಸಿದೆ.
ಘಟನೆಯ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಪಾರ್ಶ್ವವಾಯು ಪೀಡಿತ ತಂದೆ ಲಕ್ಷಣಬಾಬು ಇದೀಗ ಅನಾಥಪ್ರಜ್ಞೆಯಿಂದ ನರಳುವಂತಾಗಿದೆ. ಪೊಲೀಸರು ಮುಂದಿನ ಕ್ರಮವನ್ನ ಜರುಗಿಸಿದ್ದಾರೆ.