Posts Slider

Karnataka Voice

Latest Kannada News

ಹುಬ್ಬಳ್ಳಿ-ಧಾರವಾಡ ಖಾಸಗಿ ಆಸ್ಪತ್ರೆಗಳಿಗೆ ರೆಮಿಡಿವೈಸರ್ ವಿತರಣೆ..!

Spread the love

ಧಾರವಾಡ: ಕೊರೋನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವಶ್ಯವಿರುವ ರೆಮಿಡಿವೈಸರ್ ಔಷಧವನ್ನ ಹುಬ್ಬಳ್ಳಿ-ಧಾರವಾಡದ ಖಾಸಗಿ ಆಸ್ಪತ್ರೆಗಳಿಗೆ ವಿತರಣೆ ಮಾಡಲಾಗಿದ್ದು, ಯಾವ ಯಾವ ಆಸ್ಪತ್ರೆಗೆ ಎಷ್ಟೇಷ್ಟು ವಿತರಣೆ ಮಾಡಲಾಗಿದೆ ಎಂಬುದರ ವಿವರ ಇಲ್ಲಿದೆ ನೋಡಿ..

ಧಾರವಾಡದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ರೆಮಿಡಿವೈಸರ್ ಔಷಧದ ಕೊರತೆ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಖಾಸಗಿ ಆಸ್ಪತ್ರೆಗಳಿಗೂ ಔಷಧವನ್ನ ವಿತರಣೆ ಮಾಡಲಾಗಿದೆ.

ಕೊರೋನಾ ಪೀಡಿತ ರೋಗಿಗಳಿಗೆ ಈ ಔಷಧದ ಅವಶ್ಯಕತೆ ಕಂಡು ಬಂದರೂ, ಹಾಕುವುದಕ್ಕೆ ಕೊರತೆ ಕಂಡು ಬಂದಿತ್ತು. ಒಟ್ಟು 1373 ರೆಮಿಡಿವೈಸರ್ ಬೇಡಿಕೆಯಿದ್ದು, ಅದರಲ್ಲಿ 616 ರೆಮಿಡಿವೈಸರ್ ವಿತರಣೆಯನ್ನ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *