ಪಕ್ಷಾಂತರಿಗಳು ದೇವದಾಸಿಯರಂತೆ: ಸಿ.ಎಂ.ಇಬ್ರಾಹಿಂ ವಿವಾದಾತ್ಮಕ ಹೇಳಿಕೆ

ಹಾವೇರಿ: ಕಾಂಗ್ರೆಸ್, ಜೆಡಿಎಸ್ ತೊರೆದ 17ಜನ ಶಾಸಕರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಸಿ.ಎಂ.ಇಬ್ರಾಹಿಂ, ದೇವದಾಸಿರದ್ದೂ ಯಾವ ಪರಿಸ್ಥಿತಿ ಇದೇಯೋ ಅದೇ ರೀತಿ ಪಕ್ಷಾಂತರಿಗಳಾದ್ದಾಗಿದೆ ಎಂದರು.
ದೇವದಾಸಿಯರ ಮೇಲಿನ ರೀತಿ ಅನುಕುಂಪ ಅವರ ಪಕ್ಷಾಂತರಿಗಳ ಮೇಲಿದೆ. ದೇವರು ಅವರಿಗೆ ಒಳ್ಳೆಯದು ಮಾಡಲಿ, ಬೇಗ ಗಂಡನ ಹೆಸರು ಅವರಿಗೆ ಸಿಗಲಿ ಎಂದು ವ್ಯಂಗ್ಯವಾಡಿದ್ರು.
ಎಲ್ಲಿಬೇಕು ಅಲ್ಲಿ , ಇವತ್ತು ಈ ಬಸ್ ಸ್ಟ್ಯಾಂಡ್, ನಾಳೆ ಇನ್ನೊಂದು ಬಸ್ ಸ್ಟ್ಯಾಂಡ್, ನಗೆ ಪಾಟ್ಲೂ ಇವರ ಸ್ಥಿತಿ ಎಂದಿದ್ದಾರೆ ಇಬ್ರಾಹಿಂ.