ದಿನಕ್ಕೆ ನೂರು ಕಿಸ್ ಮಾಡಿ: ನಟಿ ರಶ್ಮಿಕಾ ಹೇಳಿದ್ದು ಯಾರಿಗೆ ಗೊತ್ತಾ..?
1 min readಚಂದನವನ: ಕಿರಿಕ್ ಪಾರ್ಟಿ ಚಲನಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೊಡಗಿನ ರಶ್ಮಿಕಾ ಮಂದಣ್ಣ, ಇದೀಗ ಟಾಲಿವುಡ್ನಲ್ಲೂ ಬಿಜಿ ನಟಿಯಾಗಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ.
ಹೊಸ ಸುದ್ದಿ ಏನೆಂದರೇ, ನೀವು ಪ್ರೀತಿಸುವ ಮನ್ಸಸ್ಸುಗಳಿಗೆ ದಿನಕ್ಕೆ ನೂರು ಮುತ್ತು ಕೊಡಿ ಎನ್ನುವ ಮೂಲಕ ಅಚ್ಚರಿಯನ್ನ ಮೂಡಿಸಿದ್ದಾರೆ. ಅದಕ್ಕೆ ಕಾರಣವೇನು ಗೊತ್ತಾ..?
ರಶ್ಮಿಕಾ ಇತ್ತೀಚೆಗೆ ಮನೆಗೆ ಬಂದಾಗ ಅಮ್ಮ, ತಂಗಿ ಮತ್ತು ಮುದ್ದಿನ ನಾಯಿಮರಿಯೊಂದಿಗೆ ಸಮಯ ಕಳೆದಿದ್ದಾರೆ. ಈ ಎಲ್ಲ ಪೋಟೊಗಳನ್ನ ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿ ‘ಪ್ರೀತಿಸಿದವರಿಗೆ ದಿನಕ್ಕೆ ನೂರು ಸಲವಾದರೂ ಮುತ್ತು ಕೊಡಿ’ ಎಂದು ಬರೆದುಕೊಂಡಿದ್ದಾರೆ.