ರಮ್ಯ ಬೆಳ್ಳಿಪರದೆಗೆ: ಜಗ್ಗೇಶ ಬಯಕೆ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವು ಬಾರಿ ಹಾವು-ಮುಂಗುಸಿಯಂತೆ ಕಿತ್ತಾಡಿದ್ದ ನಟ ಜಗ್ಗೇಶ ಮತ್ತು ರಮ್ಯ, ಪ್ರೇಕ್ಷಕರ ಮನಸೂರೆಗೊಳಿಸಿದ್ದು ಸುಳ್ಳಲ್ಲ. ಆದ್ರೆ, ಈಗ ಹೊಸ ವಿಷಯ ಏನೂ ಗೊತ್ತಾ..
ನಟ ಜಗ್ಗೇಶ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಕನ್ನಡದ ಕೋಟ್ಯಾಧಿಪತಿಯಲ್ಲಿ ನಟಿ ರಮ್ಯ ಭಾಗವಹಿಸಿದ್ದ ತುಣುಕನ್ನ ಹಾಕಿ, ರಮ್ಯ ಒಳ್ಳೆಯ ನಟಿ. ಈಕೆಯನ್ನ ನಾನು ಬಹಳ ಇಷ್ಟ ಪಡುವೆ. ಈಕೆ ಮತ್ತೆ ನಟಿಸುವಂತಾಗಲಿ ಎಂದು ಬಯಸಿದ್ದಾರೆ. ಮೋಹಕ ತಾರೆ ಮತ್ತೆ ಬೆಳ್ಳಿ ಪರದೆಗೆ ಬರ್ತಾರಾ…