ಹುಬ್ಬಳ್ಳಿ ಹರ್ಷಾ ಕಾಂಪ್ಲೇಕ್ಸ್‌ನಲ್ಲಿ “ರಾಮೋತ್ಸವ” ಸಡಗರದ ತಯಾರಿ…

ಹುಬ್ಬಳ್ಳಿ: ನಗರದ ಹರ್ಷ ವಾಣಿಜ್ಯ ಮಳಿಗೆಯನ್ನ ರಾಮೋತ್ಸವದ ಅಂಗವಾಗಿ ಸಡಗರದಿಂದ ಸಜ್ಜುಗೊಳಿಸಿದ್ದು, ನೋಡುಗರನ್ನ ಸೆಳೆಯುತ್ತಿದೆ.
ಸಡಗರದ ವೀಡಿಯೋ…
ನಾಳೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಹುಬ್ಬಳ್ಳಿಯ ಸಮಸ್ತ ರಾಮ ಭಕ್ತರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ರಾಘು ಪವಾರ, ಪುನೀತ್ ಕಬಾಡೆ, ಆಕಾಶ ಅಗ್ರವಾಲ, ಸಂತೋಷ ಚವಾಣ್, ಸುಹಾಸ ಓತಾರೆ, ಯಶಪಾಲ ಠಾಕೂರ್ ಆಹ್ವಾನಿಸಿದ್ದಾರೆ.