ಮಳೆಗೆ ಹುಬ್ಬಳ್ಳಿ-ಧಾರವಾಡದ ಮದ್ಯೆ ಕೆರೆಯಂತಾದ ರಸ್ತೆಗಳು- ನೀರಲ್ಲಿ ಸಿಲುಕಿ ಪರದಾಡುತ್ತಿರುವ ಕಾರುಗಳು…Exclusive Videos

ಹುಬ್ಬಳ್ಳಿ: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಹುಬ್ಬಳ್ಳಿ ಧಾರವಾಡ ಪ್ರಮುಖ ರಸ್ತೆಯಲ್ಲಿ ಕೆರೆ ನಿರ್ಮಾಣವಾಗಿದ್ದು, ಹಲವು ಕಾರುಗಳು ನೀರಲ್ಲಿ ಮುಳುಗಿವೆ.
ಘಟನೆಯ ನೈಜ ದೃಶ್ಯಾವಳಿಗಳು ಇಲ್ಲಿವೆ…
ಕೆರೆಯಂತಾದ ನೀರಲ್ಲಿ ಕಾರುಗಳನ್ನ ಚಲಾಯಿಸಿದ್ದು, ಮಹಿಳೆಯರು ಸೇರಿದಂತೆ ಹಲವರು ಕಾರಿನಲ್ಲಿ ಸಿಲುಕಿದ್ದು, ಜನರು ಸಹಾಯ ಮಾಡುತ್ತಿದ್ದಾರೆ.