Posts Slider

Karnataka Voice

Latest Kannada News

ಹುಬ್ಬಳ್ಳಿ ಬಳಿ “ರೇಲ್ವೆ ಹಳಿಯಲ್ಲಿ” ಮಲಗಿದ್ದಾಗಲೇ ಹಾದು ಹೋದ ರೈಲು… ಬದುಕಿದ ಬಡಪಾಯಿ…!!!

Spread the love

ಹುಬ್ಬಳ್ಳಿ: ಕುಡಿದ ಮತ್ತಿನಲ್ಲಿ ಗದಗ ರಸ್ತೆಗೆ ಅಂಟಿಕೊಂಡಿರುವ ರೇಲ್ವೆ ಹಳಿಯಲ್ಲಿ ಭೂಪನೊಬ್ಬ ಮಲಗಿ, ಗಂಭೀರವಾಗಿ ಗಾಯಗೊಂಡು ಕಿಮ್ಸಗೆ ದಾಖಲಾದ ಅಚ್ಚರಿಯ ಘಟನೆಯೊಂದು ಸಂಭವಿಸಿದೆ.

ಸುಮಾರು ನಲ್ವತೈದು ವರ್ಷದ ಭರಮಪ್ಪ ಎಂಬಾತನೇ ಕುಡಿದ ಮತ್ತಿನಲ್ಲಿ ಹೋಗಿ ರೇಲ್ವೆ ಹಳಿಯ ಮಧ್ಯದಲ್ಲಿ ಮುಖ ಕೆಳಗೆ ಮಾಡಿ ಮಲಗಿದ್ದಾನೆ. ಇದೇ ಸಮಯದಲ್ಲಿ ರೈಲೊಂದು ಬಂದಿದ್ದು, ಶಬ್ಧಕ್ಕೆ ಬೆದರಿ ತಲೆ ಮೇಲೆ ಮಾಡಿದಾಗ, ತಲೆಗೆ ತೀವ್ರವಾದ ಪೆಟ್ಟು ಬಿದ್ದಿದೆ.

ರೇಲ್ವೆ ಹಳಿಯಲ್ಲಿ ನರಳುತ್ತ ಬಿದ್ದ ವ್ಯಕ್ತಿಯನ್ನ ಸಾರ್ವಜನಿಕರು ನೋಡಿ ಪೊಲೀಸರಿಗೆ ತಿಳಿಸಿದ್ದು, ಆತನನ್ನ ಚಿಕಿತ್ಸೆಗಾಗಿ ಕಿಮ್ಸಗೆ ರವಾನೆ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *