Posts Slider

Karnataka Voice

Latest Kannada News

ಯಾರ್ ಸಂಬಂಧ ನಾಲ್ಕು ಕೊಲೆಯಾದ್ವು: ಎಕ್ಸ್‌ಕ್ಲೂಸಿವ್ ಪೋಟೋ

1 min read
Spread the love

ರಾಯಚೂರು: ಈ ಪೋಟೋದಲ್ಲಿರುವ ಪ್ರೇಮಿಗಳಿಂದಲೇ ನಾಲ್ಕು ಕೊಲೆಗಳಾಗಿದ್ದು, ಇವರೀಗ ಯಾರಿಗೂ ಸಿಗದಂತೆ ಪರಾರಿಯಾಗಿದ್ದಾರೆ.

ಮಂಜುಳಾ ಎಂಬ ಯುವತಿ ಕಳೆದ ಆರು ತಿಂಗಳ ಹಿಂದೆ ಪಕ್ಕದ ಮನೆಯ ಮೌನೇಶನನ್ನ ಪ್ರೀತಿಸಿ ಮದುವೆಯಾಗಿದ್ದಳು. ಅದೇ ಮದುವೆಯ ವಿರಸ ಇವತ್ತು ನಾಲ್ಕು ಜನರ ಪ್ರಾಣವನ್ನ ತೆಗೆದುಕೊಂಡಿದೆ.


Spread the love

Leave a Reply

Your email address will not be published. Required fields are marked *