ಬಿಸಿಲನಾಡಿಗಿಂದು ಕೊರೋನಾ ಪಾಸಿಟಿವ್ ಬರಸಿಡಿಲು: ದಾಖಲೆಯ ಪ್ರಕರಣಗಳು ಪತ್ತೆ

ರಾಯಚೂರು: ಬಿಸಿಲನಾಡು ರಾಯಚೂರ ಜಿಲ್ಲೆಯಲ್ಲಿಂದು ಮೂರು ತಿಂಗಳಲ್ಲಿ ಎಂದು ಕಾಣದಷ್ಟು ಕೊರೋನಾ ಪಾಸಿಟಿವ್ ಪ್ರಕರಣಗಳು ಇಂದು ದಾಖಲಾಗಿದ್ದು, ಎಚ್ಚರದಿಂದ ಜನತೆ ಇರಬೇಕಾದ ಅವಶ್ಯಕತೆ ಹೆಚ್ಚಾಗಿದೆ.
ಜಿಲ್ಲೆಯಲ್ಲಿಂದು ಒಟ್ಟು 116 ಪ್ರಕರಣಗಳು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಉಪವಿಭಾಕಾಧಿಕಾರಿ ಸಂತೋಷ ಮಾಹಿತಿ ನೀಡಿದ್ದಾರೆ.
ರಾಯಚೂರು ನಗರ: 48
ಮಾನ್ಬಿ: 36
ದೇವದುರ್ಗ: 9
ಸಿಂಧನೂರು- 15
ಲಿಂಗಸೂಗುರು- 8 ಪ್ರಕರಣಗಳು ಕಂಡು ಬಂದಿದೆ.
ಜಿಲ್ಲೆಯಲ್ಲಿ ಲಾಕ್‌ಡೌನ್ ಎರಡನೇಯ ದಿನವೇ ಇಷ್ಟೊಂದು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜನರು ಜಾಗೃತೆ ವಹಿಸಬೇಕಾದ ಅವಶ್ಯಕತೆಯಿದೆ.