ಜಾರ್ಜ್ ಶೀಟ್ ನೀಡದ NIA: ಪುಲ್ವಾಮಾ ಹತ್ಯಾಕಾಂಡದ ಆರೋಪಿಗೆ ಜಾಮೀನು
1 min readನವದೆಹಲಿ: ಪುಲ್ವಾಮಾ ದಾಳಿಯ ತನಿಖೆಯ ಜವಾಬ್ದಾರಿ ಹೊತ್ತಿದ್ದ NIA ಜಾರ್ಜಶೀಟ್ ಸಲ್ಲಿಸುವಲ್ಲಿ ವಿಫಲವಾದ ಕಾರಣದಿಂದ 40 ಮಂದಿ ಭಾರತೀಯ ಯೋಧರನ್ನ ಬಲಿ ಪಡೆದಿದ್ದ ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿದೆ.
ಪುಲ್ವಾಮಾ ಹತ್ಯಾಕಾಂಡದ ಬಂಧಿತ ಆರೋಪಿ ಯೂಸುಫ ಚೋಪನಗೆ ದೆಹಲಿಯ ಪಾಟಿಯಾಲ ಕೋರ್ಟ ಜಾಮೀನು ನೀಡಿದೆ. ನಿಗದಿತ ಸಮಯದಲ್ಲಿ ಜಾರ್ಜಶೀಟ್ ಸಲ್ಲಿಸಿದ ಕಾರಣದಿಂದಲೇ ಆರೋಪಿಗೆ ಜಾಮೀನು ಲಭಿಸಿದಂತಾಗಿದೆ. 2019 ಫೆಬ್ರುವರಿ 14ರಂದು ಪುಲ್ವಾಮಾದಲ್ಲಿ ಭಾರತೀಯ ಯೋಧರ ಬಸ್ ಮೇಲೆ ಉಗ್ರ ದಾಳಿ ನಡೆದು, 40 ಭಾರತೀಯ ಯೋಧರು ಹುತಾತ್ಮರಾಗಿದ್ದರು.