Posts Slider

Karnataka Voice

Latest Kannada News

ನಟೋರಿಯಸ್‌ಗೆ 2018ರ ಬ್ಯಾಚಿನ “PSI ವಿಶ್ವನಾಥ ಆಲಮಟ್ಟಿ” ಶೂಟ್ ಮಾಡಿದ್ಹೇಗೆ ಗೊತ್ತಾ… Exclusive Video..

1 min read
Spread the love

ಹುಬ್ಬಳ್ಳಿ: ನಟೋರಿಯಸ್ ರೌಡಿಯೊಬ್ಬನಿಗೆ ಬೆಳ್ಳಂಬೆಳಿಗ್ಗೆ ಗನ್‌ ರುಚಿ ತೋರಿಸಿದ್ದು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 2018ರ ಬ್ಯಾಚಿನ ಪೊಲೀಸ್ ವಿಶ್ವನಾಥ ಆಲಮಟ್ಟಿ.

ಈ ಪೊಲೀಸ್ ಅಧಿಕಾರಿ ಸ್ವಲ್ಪೇ ಸ್ವಲ್ಪ ಸಮಯವೂ ಯಾಮಾರಿದ್ದರೂ ಅಪ್ತಾಬ್ ಕರಡಿಗುಡ್ಡ ಕಣ್ಮರೆಯಾಗುತ್ತಿದ್ದ.

ವೀಡಿಯೋ…

ನಿನ್ನೆ ರಾತ್ರಿಯಷ್ಟೇ ಗ್ಯಾಂಗ್‌ವಾರ್ ಮಾಡಲು ಮುಂದಾಗಿದ್ದ ನಟೋರಿಯಸ್‌ಗಳನ್ನ ಪೊಲೀಸರು ಬೆನ್ನತ್ತಿದ್ದರು.


Spread the love

Leave a Reply

Your email address will not be published. Required fields are marked *