ಪಿಎಸ್ಐ ಹಗರಣದಲ್ಲಿ ಆಡಳಿತಾರೂಢ ಪಕ್ಷದ ಶಾಸಕನೇ ಭಾಗಿ- ಯಾರಾತ..!? ಪಡೆದ ಹಣವೆಷ್ಟು…!?… Big Exclusive

ಬೆಂಗಳೂರು: ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ಪ್ರಕರಣವೊಂದನ್ನ ಕರ್ನಾಟಕವಾಯ್ಸ್.ಕಾಂ ಹೊರ ಹಾಕುತ್ತಿದ್ದು, ಆಡಳಿತಾರೂಢ ಪಕ್ಷದ ಶಾಸಕರೇ ಹಗರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾಗುತ್ತಿದೆ.
ಪಿಎಸ್ಐ ನೌಕರಿ ಕೊಡಿಸುವುದಾಗಿ ಕೊಪ್ಪಳ ಜಿಲ್ಲೆಯಲ್ಲಿನ ಶಾಸಕರೋರ್ವರು, ಅಭ್ಯರ್ಥಿಯಿಂದ 15 ಲಕ್ಷ ರೂಪಾಯಿ ಪಡೆದಿದ್ದು, ನೌಕರಿ ಮಾಡಿಸಲು ಆಗಿಲ್ಲ. ಹಾಗಾಗಿಯೇ ಹಣವನ್ನ ಮರಳಿ ಕೊಡುವಂತೆ ಕೇಳುತ್ತಿದ್ದರೂ, ಶಾಸಕನ ವರಸೆ ಬೇರೆಯದ್ದೆ ಇದೆ.
ಎಕ್ಸಕ್ಲೂಸಿವ್ ಆಡೀಯೋ ಇಲ್ಲಿದೆ ಕೇಳಿ…