Posts Slider

Karnataka Voice

Latest Kannada News

ನಾಳೆ 12ಗಂಟೆಯೊಳಗೆ ಟೈಮ್-ಹೋರಾಟ ಹಿಂದಕ್ಕೆ: ಪರಿಶೀಲನೆ, ಎನಕ್ವೈರಿ ಮಾಡ್ತೇವಿ, ನೋಡ್ತೀವಿ- ಡಿಸಿಪಿ ಸಾಹಿಲ್ ಬಾಗ್ಲಾ ಹೇಳಿಕೆ..

Spread the love

ಹುಬ್ಬಳ್ಳಿ: ತಮ್ಮ ಸಮಾಜದ ಯುವತಿಯನ್ನ ಬೇರೆ ಸಮಾಜದ ಯುವಕನೋರ್ವ ಮದುವೆ ಮಾಡಿಕೊಂಡಿದ್ದು, ನಮ್ಮ ಮಗಳನ್ನ ನಮಗೆ ಮರಳಿ ಒಪ್ಪಿಸುವಂತೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆ ಮುಂದೆ ನಡೆದ ನಿರಂತರ 7 ಗಂಟೆಯ ಪ್ರತಿಭಟನೆ ತಾತ್ಕಾಲಿಕವಾಗಿ ಶಮನಗೊಂಡಿದೆ.

ಕೊನೆಗಳಿಗೆಯಲ್ಲಿ ನಡೆದ ಮಾತುಕತೆಗಳು ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ..

ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಹೋರಾಟ ನಡೆದದ್ದು ಮತ್ತು ಪೊಲೀಸರು ತಕ್ಷಣವೇ ನಿರ್ಧಾರ ತೆಗೆದುಕೊಳ್ಳದೇ ಇರುವುದು.


Spread the love

Leave a Reply

Your email address will not be published. Required fields are marked *