Posts Slider

Karnataka Voice

Latest Kannada News

ಧಾರವಾಡ ಜಿಲ್ಲೆ: ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ- ಪಟ್ಟಿ ಇಲ್ಲಿದೆ ನೋಡಿ

1 min read
Spread the love

ಧಾರವಾಡ: ಶಿಕ್ಷಕರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಡಮಾಡುವ 20-21ರ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, 14 ಪ್ರಾಥಮಿಕ ಮತ್ತು 7 ಪ್ರೌಢಶಾಲೆಯ ಶಿಕ್ಷಕರಿಗೆ ಪ್ರಶಸ್ತಿ ಘೋಷಣ ಮಾಡಲಾಗಿದೆ.

ಧಾರವಾಡ ಗ್ರಾಮೀಣದಿಂದ ವನಹಳ್ಳಿ ಶಾಲೆಯ ಹಸೀನಾ ಸಮುದ್ರಿ, ಡೋರಿ ಶಾಲೆಯಿಂದ ಎಸ್.ವಿ.ಸಲಗರ, ಹುಬ್ಬಳ್ಳಿ ಗ್ರಾಮೀಣದ ಅಮರಗೋಳ ಶಾಲೆಯ ಬಸವರಾಜ ಬಮ್ಮನವಾಡಿ, ಬ್ಯಾಹಟ್ಟಿಯ ಲತಾಬಾಯಿ ಶೇಟಪಾಲನಕರ ಆಯ್ಕೆ ಮಾಡಲಾಗಿದೆ.

ಇನ್ನುಳಿದಂತೆ ಲಿಸ್ಟ್ ಇಲ್ಲಿದೆ ನೋಡಿ.


Spread the love

Leave a Reply

Your email address will not be published. Required fields are marked *

You may have missed