ಗರಗ ಮಠಕ್ಕೆ “ಖಡಕ್ ಉತ್ತರಾಧಿಕಾರಿ”- ಹಂಗಿಂಗೆ ಅಂದವರಿಗೆ ಸರಿಯಾಗೇ ಟಾಂಗ್ ಕೊಟ್ಟ “ದೇವ್ರು”…

ಧಾರವಾಡ: ಜಂಗಮರು ಧಾರವಾಡ ತಾಲೂಕಿನ ಗರಗ ಗ್ರಾಮದ ಶ್ರೀ ಮಡಿವಾಳೇಶ್ವರ ಕಲ್ಮಠಕ್ಕೆ ಉತ್ತರಾಧಿಕಾರಿ ಆಗಬಾರದೆಂದು ವಿರೋಧ ವ್ಯಕ್ತಪಡಿಸಿದ್ದವರಿಗೆ, ಮಠಕ್ಕೆ ಬಂದು ಸರಿಯಾಗಿಯೇ ಉತ್ತರಾಧಿಕಾರಿ ಟಾಂಗ್ ನೀಡಿದ್ದಾರೆ.
ಸಾವಿರಾರು ಭಕ್ತರ ಸಮ್ಮುಖದಲ್ಲಿ ಪುರಪ್ರವೇಶ ಮಾಡಿದ ಮಠದ ಉತ್ತರಾಧಿಕಾರಿಗಳಾದ ಪ್ರಶಾಂತ ದೇವರು ಮಾತನಾಡಿದರು. ತಾವು ಅಧಿಕೃತ ಪೀಠಾಧಿಪತಿ ಅನ್ನೋದನ್ನ ಭಕ್ತರ ಸಮ್ಮುಖದಲ್ಲಿ ತೋರ್ಪಡಿಸಿದರು.
ಶ್ರೀ ಪ್ರಶಾಂತ ದೇವರು ಹಾಗೂ ಟ್ರಸ್ಟನ್ ಅಶೋಕ ದೇಸಾಯಿ ಹೇಳಿಕೆ ಇಲ್ಲಿದೆ ನೋಡಿ..
ಭಕ್ತರ ತೀರ್ಮಾನವೇ ಅಂತಿಮ ಅನ್ನೋದನ್ನ ವಿರೋಧ ಮಾಡೋರು ಅರಿತುಕೊಳ್ಳಬೇಕೆಂದು ಪ್ರಶಾಂತ ದೇವರು ಮಾರ್ಮಿಕವಾಗಿ ನುಡಿದರು.